BSF Recruitment 2024: ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗಕ್ಕೆ ಆಹ್ವಾನ! ಈಗಲೇ ಅರ್ಜಿ ಸಲ್ಲಿಸಿ
Border Security Force ಹುದ್ದೆಗೆ ಜನ ಬೇಕಾಗಿದ್ದಾರೆ. 82 ಸಬ್ ಇನ್ಸ್ಪೆಕ್ಟರ್, ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇದೆ. ಗಡಿ ಭದ್ರತಾ ಪಡೆಯಲ್ಲಿ ಕೆಲಸ ಮಾಡುವ ಆಸಕ್ತಿ ಇದ್ದರೆ ಈಗಲೇ ಅರ್ಜಿ ಹಾಕಿ. ಆನ್ಲೈನ್ ಮೂಲಕ ಅಪ್ಲೈ ಮಾಡಬಹುದು. 024ರ ಬಿಎಸ್ಎಫ್ ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ. ಏಪ್ರಿಲ್ 25, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಇದನ್ನೂ ಓದಿ: Home Tips: ಬೇಸಿಗೆಯಲ್ಲಿ ತರಕಾರಿಗಳನ್ನು ದೀರ್ಘಕಾಲದವರೆಗೆ ಹಾಳಾಗದಂತೆ ಇಡಲು ಈ ರೀತಿ ಇಡಿ
ಸಹಾಯಕ ಏರ್‌ಕ್ರಾಫ್ಟ್ ಮೆಕ್ಯಾನಿಕ್ (ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್)- 8
ಸಹಾಯಕ ರೇಡಿಯೋ ಮೆಕ್ಯಾನಿಕ್ (ಸಹಾಯಕ ಸಬ್-ಇನ್ಸ್‌ಪೆಕ್ಟರ್) -11
SI (ಕೆಲಸಗಳು) -13
SI/JE (ಚುನಾಯಿತ)- 9
HC (ಪ್ಲಂಬರ್) -1
HC (ಕಾರ್ಪೆಂಟರ್) -1
ಕಾನ್ಸ್ಟೇಬಲ್ (ಜನರೇಟರ್ ಆಪರೇಟರ್)- 13
ಕಾನ್ಸ್ಟೇಬಲ್ (ಜನರೇಟರ್ ಮೆಕ್ಯಾನಿಕ್) -14
ಕಾನ್ಸ್ಟೇಬಲ್ (ಲೈನ್‌ಮ್ಯಾನ್) -9
ಕಾನ್ಸ್ಟೇಬಲ್ (ಸ್ಟೋರ್ ಮ್ಯಾನ್)- 3
ಇದನ್ನೂ ಓದಿ: NewBorn Death: ನವಜಾತ ಶಿಶುವನ್ನು ಇಡೀ ದಿನ ಬಿಸಿಲಿನಲ್ಲಿ ಮಲಗಿಸಿ ಕೊಂದ ತಂದೆ
ವಿದ್ಯಾರ್ಹತೆ:
ಸಹಾಯಕ ಏರ್‌ಕ್ರಾಫ್ಟ್ ಮೆಕ್ಯಾನಿಕ್ (ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್)- ಡಿಪ್ಲೊಮಾ
ಸಹಾಯಕ ರೇಡಿಯೋ ಮೆಕ್ಯಾನಿಕ್ (ಸಹಾಯಕ ಸಬ್-ಇನ್ಸ್ಪೆಕ್ಟರ್) – ಡಿಪ್ಲೊಮಾ
SI (ಕೆಲಸಗಳು) -ಡಿಪ್ಲೊಮಾ
SI/JE (ಚುನಾಯಿತ)- ಡಿಪ್ಲೊಮಾ
HC (ಪ್ಲಂಬರ್) -10ನೇ ತರಗತಿ, ಐಟಿಐ
HC (ಕಾರ್ಪೆಂಟರ್) – 10ನೇ ತರಗತಿ, ಐಟಿಐ
ಕಾನ್ಸ್ಟೇಬಲ್ (ಜನರೇಟರ್ ಆಪರೇಟರ್)- 10ನೇ ತರಗತಿ
ಕಾನ್ಸ್ಟೇಬಲ್ (ಜನರೇಟರ್ ಮೆಕ್ಯಾನಿಕ್) -10ನೇ ತರಗತಿ
ಕಾನ್ಸ್ಟೇಬಲ್ (ಲೈನ್‌ಮ್ಯಾನ್) – 10ನೇ ತರಗತಿ
ಕಾನ್ಸ್ಟೇಬಲ್ (ಸ್ಟೋರ್ ಮ್ಯಾನ್)- 10ನೇ ತರಗತಿ
ವಯೋಮಿತಿ:
ಸಹಾಯಕ ಏರ್‌ಕ್ರಾಫ್ಟ್ ಮೆಕ್ಯಾನಿಕ್ (ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್)- 28 ವರ್ಷ
ಸಹಾಯಕ ರೇಡಿಯೋ ಮೆಕ್ಯಾನಿಕ್ (ಸಹಾಯಕ ಸಬ್-ಇನ್ಸ್ಪೆಕ್ಟರ್) – 28 ವರ್ಷ
SI (ಕೆಲಸಗಳು) – 30 ವರ್ಷ
SI/JE (ಚುನಾಯಿತ)- 30 ವರ್ಷ
HC (ಪ್ಲಂಬರ್) – 18 ರಿಂದ 25 ವರ್ಷ
HC (ಕಾರ್ಪೆಂಟರ್) -18 ರಿಂದ 25 ವರ್ಷ
ಕಾನ್ಸ್ಟೇಬಲ್ (ಜನರೇಟರ್ ಆಪರೇಟರ್)- 18 ರಿಂದ 25 ವರ್ಷ
ಕಾನ್ಸ್ಟೇಬಲ್ (ಜನರೇಟರ್ ಮೆಕ್ಯಾನಿಕ್) -18 ರಿಂದ 25 ವರ್ಷ
ಕಾನ್ಸ್ಟೇಬಲ್ (ಲೈನ್‌ಮ್ಯಾನ್) – 18 ರಿಂದ 25 ವರ್ಷ
ಕಾನ್ಸ್ಟೇಬಲ್ (ಸ್ಟೋರ್ ಮ್ಯಾನ್)- 20ರಿಂದ 25 ವರ್ಷ
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ:
ಸಹಾಯಕ ಏರ್‌ಕ್ರಾಫ್ಟ್ ಮೆಕ್ಯಾನಿಕ್ (ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್)- ಮಾಸಿಕ ₹ 29,200-92,300
ಸಹಾಯಕ ರೇಡಿಯೋ ಮೆಕ್ಯಾನಿಕ್ (ಸಹಾಯಕ ಸಬ್-ಇನ್ಸ್ಪೆಕ್ಟರ್) – ಮಾಸಿಕ ₹ 29,200-92,300
SI (ಕೆಲಸಗಳು) -ಮಾಸಿಕ ₹ 35,400-1,12,400
SI/JE (ಚುನಾಯಿತ)- ಮಾಸಿಕ ₹ 35,400-1,12,400
HC (ಪ್ಲಂಬರ್) – ಮಾಸಿಕ ₹ 25,500-81,100
HC (ಕಾರ್ಪೆಂಟರ್) – ಮಾಸಿಕ ₹ 25,500-81,100
ಕಾನ್ಸ್ಟೇಬಲ್ (ಜನರೇಟರ್ ಆಪರೇಟರ್)- ಮಾಸಿಕ ₹ 21,700-69,100
ಕಾನ್ಸ್ಟೇಬಲ್ (ಜನರೇಟರ್ ಮೆಕ್ಯಾನಿಕ್) – ಮಾಸಿಕ ₹ 21,700-69,100
ಕಾನ್ಸ್ಟೇಬಲ್ (ಲೈನ್‌ಮ್ಯಾನ್) – ಮಾಸಿಕ ₹ 21,700-69,100
ಕಾನ್ಸ್ಟೇಬಲ್ (ಸ್ಟೋರ್ ಮ್ಯಾನ್)- ಮಾಸಿಕ ₹ 21,700-69,100
ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ
ಅರ್ಜಿ ಶುಲ್ಕ:
ಸಾಮಾನ್ಯ/OBC/EWS ಅಭ್ಯರ್ಥಿಗಳು: ರೂ.1000/-
SC/ST/ESM/ಮಹಿಳಾ ಅಭ್ಯರ್ಥಿಗಳು: ಇಲ್ಲ
ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ದಾಖಲಾತಿ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್ನ್ನು ಈ ಕೆಳಗೆ ನೀಡಲಾಗಿದೆ.
https://rectt.bsf.gov.in/registration/basic-details?guid=b3d53688-d127-11ee-af7a-0a1d71e69cf3 apply here