NTK party in Krishnagiri: ಕಾಡುಗಳ್ಳ ವೀರಪ್ಪನ್‌ ಪುತ್ರಿಗೆ ಕೃಷ್ಣಗಿರಿಯಲ್ಲಿ ಎನ್‌ಟಿಕೆ ಪಕ್ಷದಿಂದ ಸ್ಪರ್ಧೆ

Share the Article

NTK party in Krishnagiri: ಲೋಕಸಭಾ ಚುನಾವಣೆಗೆ ಕಾಡುಗಳ್ಳ ವೀರಪ್ಪನ್‌ ಪುತ್ರಿ ವಿದ್ಯಾರಾಣಿ ಕೃಷ್ಣಗಿರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ.

ಇದನ್ನೂ ಓದಿ: Sadananda Gowda: ಚುನಾವಣಾ ರಾಜಕೀಯದಿಂದ ನಾ ದೂರ-ಡಿ.ವಿ.ಸದಾನಂದ ಗೌಡ

ನಾಮ್‌ ತಮಿಳರ್‌ ಕಚ್ಚಿ (NTK) ಪಕ್ಷವು ಶನಿವಾರ ತಮಿಳುನಾಡು ಮತ್ತು ಪುದುಚೇರಿಯ 40 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ವಿದ್ಯಾರಾಣಿ ಇತ್ತೀಚೆಗಷ್ಟೇ ಎನ್‌ಟಿಕೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷೆಯಾಗಿದ್ದ ವಿದ್ಯಾರಾಣಿ, ಎಲ್‌ಟಿಟಿಇ ಸಂಸ್ಥಾಪಕ ವಿ.ಪ್ರಭಾಕರನ್‌ ಸಿದ್ಧಾಂತಗಳಿಂದ ಪ್ರೇರಿತ ಗೊಂಡಿರುವ ಎನ್‌ಟಿಕೆಯನ್ನು ನಟ, ನಿರ್ದೇಶಕ ಸೀಮನ್‌ ಮುನ್ನೆಡೆಸುತ್ತಿದ್ದಾರೆ.

ಇದನ್ನೂ ಓದಿ: Ayodhya Rama Mandir: ಅಯೋಧ್ಯೆ ರಾಮಮಂದಿರ ಟ್ರಸ್ಟ್ ನಿಂದ ಮತ್ತೊಂದು ಮಹತ್ವದ ನಿರ್ಧಾರ – ಭಕ್ತರಿಗೆ ಖುಷಿಯೋ ಖುಷಿ !!

Leave A Reply

Your email address will not be published.