California ರೈಲಿಗೆ ಸಿಲುಕಿ ಸಾವಿಗೀಡಾದವನ ಕಾಲನ್ನು ಎಳೆದು ತಿಂದ ವ್ಯಕ್ತಿ – ಭಯಾನಕ ವಿಡಿಯೋ ವೈರಲ್ !!

Share the Article

Califormia: ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವ ಕೆಲವು ವಿಚಿತ್ರ ವಿಡಿಯೋಗಳು ನಿಜಕ್ಕೂ ಎಂತವರನ್ನು ದಿಗ್ಭ್ರಮೆಗೊಳಿಸುತ್ತವೆ. ಅಂತೆಯೇ ಇದೀಗ ಇಂತದ್ದೇ ಒಂದು ವಿಡಿಯೋ ವೈರಲ್(Viral video)ಆಗಿದ್ದು ನೋಡುಗರನ್ನು ಬೆಚ್ಚಿಬೀಳಿಸುತ್ತೆ.

ಹೌದು, ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ವೈರಲ್ ಆದ ವಿಡಿಯೋ ತುಣುಕು ಎಂತವರನ್ನು ದಂಗುಬಡಿಸುತ್ತೆ. ಏಕೆಂದರೆ ಕ್ಯಾಲಿಫೋರ್ನಿಯಾದಲ್ಲಿ(California) ರೈಲು ಅಪಘಾತಕ್ಕೀಡಾದ ವ್ಯಕ್ತಿಯ ಕಾಲನ್ನು ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬ ಎತ್ತುಕೊಂಡು ತಿಂದು ಹಾಕಿದ್ದಾನೆ!! ಈ ಸಲುವಾಗಿ ಕ್ಯಾಲಿಫೋರ್ನಿಯಾದ ವ್ಯಕ್ತಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಅಂದಹಾಗೆ ಪೊಲೀಸರು ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಬೇಕರ್ಸ್ಫೀಲ್ಡ್ನ ಪಶ್ಚಿಮದಲ್ಲಿರುವ ವಾಸ್ಕೊದ ಆಮ್ಟ್ರಾಕ್ ನಿಲ್ದಾಣದಲ್ಲಿ ವ್ಯಕ್ತಿಯು ಹಳಿಗಳ ಮೇಲೆ ಬಿದಿದ್ದ ಶವದ ಕಾಲಿನ ತುಂಡನ್ನು ಸೇವನೆ ಮಾಡಿದ್ದಾನೆ ಎನ್ನಲಾಗಿದೆ. ವೈರಲ್ ಆದ ವಿಡಿಯೋದಲ್ಲಿ ಈ ಭಯಾನಕ ದೃಶ್ಯವನ್ನು ನಾವು ನೋಡಬಹುದು.

https://x.com/CollinRugg/status/1771342503775699221?t=ks9CxCRB73fFuegzE6C6zA&s=08

 

Leave A Reply