Tanisha Kuppanda: ಬಿಗ್‌ಬಾಸ್‌ ವಿನ್ನರ್‌ ಕಾರ್ತಿಕ್‌ ತಂಗಿ ಮಗು ನೋಡಲು ಬಂದ ತನಿಷಾ ಕುಪ್ಪಂಡ, ವೀಡಿಯೋ ವೈರಲ್

Tanisha Kuppanda: ಬಿಗ್‌ಬಾಸ್‌ ಕನ್ನಡ ಸೀಸನ್‌ -10 ಮುಗಿದಿದೆ. ಕಾರ್ತಿಕ್‌ ಮಹೇಶ್‌ ಬಿಗ್‌ಬಾಸ್‌ ಸೀಸನ್‌ 10 ರ ವಿನ್ನರ್‌ ಆಗಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಕಾರ್ತಿಕ್‌ ಅವರಿಗೆ ಸ್ನೇಹಿತೆಯಾಗಿ ಆತನ ಜೊತೆ ನಿಂತಿದ್ದು ತನಿಷಾ ಕುಪ್ಪಂಡ. ಇವರಿಬ್ಬರ ಸ್ನೇಹ ಮನೆಯಿಂದ ಹೊರ ಬಂದ ಮೇಲೂ ಸ್ನೇಹ ಇದೀಗ ಮತ್ತಷ್ಟು ಗಟ್ಟಿಕೊಂಡಿದ್ದು, ತನಿಷಾ ಅವರು ಕಾರ್ತಿಕ್‌ ಅವರ ತಂಗಿ ಮಗುನ ನೋಡ್ಕೊಂಡು ಬಂದಿದ್ದಾರೆ. ಜೊತೆಗೆ ಮಗುವಿಗೊಂದು ಚಿನ್ನದ ಉಂಗುರವನ್ನು ಕೂಡಾ ಗಿಫ್ಟ್‌ ಆಗಿ ನೀಡಿದ್ದಾರೆ.

ಇದನ್ನೂ ಓದಿ: APL-BPL Card: ಹೊಸ ಪಡಿತರ ಕಾರ್ಡ್‌ಗೆ ಎ.1 ಅರ್ಜಿ ಆಹ್ವಾನ; ಯಾರು ಅರ್ಜಿ ಸಲ್ಲಿಸಬಹುದು?

ಹೌದು, ತನಿಷಾ ಅವರು ಕಾರ್ತಿಕ್‌ ಮಹೇಶ್‌ ಅವರ ತಂಗಿಯನ್ನು ಭೇಟಿ ಮಾಡಿದ್ದು, ಅವರ ಮನೆಯಲ್ಲಿ ಸಮಯ ಕಳೆದಿದ್ದಾರೆ. ಹಾಗೂ ತಾವು ಕಳೆದ ಸಂತೋಷದ ಕ್ಷಣಗಳ ಫೋಟೋಸ್‌ಗಳನ್ನು ಅವರು ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಹಾಕ್ಕೊಂಡಿದ್ದಾರೆ.

 

View this post on Instagram

 

A post shared by Tanisha Kuppanda (@tanishakuppanda)

Leave A Reply

Your email address will not be published.