Bengaluru: ವಾಹನ ಸಾವರರಿಗೆ ಗಡುವು ನೀಡಿದ ಸರಕಾರ!!

Share the Article

ಬೆಂಗಳೂರು: ಇತ್ತೀಚೆಗೆ ಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಮೋಟಾರ್ ವಾಹನ ಕಾಯ್ದೆಯ ತಿದ್ದುಪಡಿಗೆ ಅಧಿಸೂಚನೆ ಹೊರಡಿಸಿದೆ. ಇದರನ್ವಯ 15 ವರ್ಷಕ್ಕಿಂತ ಹಳೆಯದಾದ ಎಲ್ಲ ವಾಹನಗಳ ನೋಂದಣಿ ಕಡ್ಡಾಯ ಮಾಡಿದೆ. ನೋಂದಣಿ ಮಾಡಿಸಿದ ವಾಹನಗಳಿಗೆ ಮಾತ್ರ ಅವಕಾಶ ಎಂದಿದೆ.

ಇದನ್ನೂ ಓದಿ: Lovers news: ‘ಪ್ಲೀಸ್ ನನ್ನ ತಂಗಿಯೊಂದಿಗೆ ಮಲಗು’ ಎಂದು ಬಾಯ್ ಫ್ರೆಂಡ್ ಬೆನ್ನುಬಿದ್ದ ಪ್ರೇಯಸಿ – ಕಾರಣ ತಿಳಿದರೆ ಶಾಕ್ ಆಗ್ತೀರಾ!!

ಇದರ ಜೊತೆಗೆ ಸರಕಾರವು ಫೆಬ್ರವರಿ 17 ರ ವರೆಗೆ HSRP ಪ್ಲೇಟ್ ಅಳವಡಿಸಲು ಗಡುವು ನೀಡಿದೆ. ಈ ಮೂಲಕ ಸಾವರರ ಮೇಲೆ ದಂಡ ವಿಧಿಸಲು ಸರಕಾರ ಸಿದ್ದವಾಗಿದೆ.

Leave A Reply