Puttur : ಅನಾರೋಗ್ಯದಿಂದ ಇಂಜಿನಿಯರಿಂಗ್ ಪದವೀಧರೆ ಮೃತ್ಯು!!

Share the Article

Puttur: ಪುತ್ತೂರಿನಲ್ಲಿ( Puttur)ಅನಾರೋಗ್ಯದಿಂದ ಯುವತಿಯೊಬ್ಬಳು ಮೃತಪಟ್ಟ(Death)ಘಟನೆ ವರದಿಯಾಗಿದೆ.

ಇದನ್ನೂ ಓದಿ: Hijab: ಈ ಮಹಿಳೆಯರು ಕಡ್ಡಾಯವಾಗಿ ಹಿಜಾಬ್ ಧರಿಸಬೇಕು; ಮುಸ್ಲಿಂ ಮುಖಂಡನ ಅಚ್ಚರಿಯ ಹೇಳಿಕೆ!!

ಮೃತ ದುರ್ದೈವಿಯನ್ನು ಕಲ್ಲೇಗ ರಕೇಶ್ವರಿ ವಠಾರ ನಿವಾಸಿಯಾದ ಐಶ್ವರ್ಯ ಎಂದು ಗುರುತಿಸಲಾಗಿದೆ. ಐಶ್ವರ್ಯ ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ಕೆಲ ಸಮಯದ ಹಿಂದೆ ಅನಾರೋಗ್ಯಕ್ಕೀಡಾಗಿದ್ದಳು ಎನ್ನಲಾಗಿದೆ. ಹೀಗಾಗಿ, ಇದಕ್ಕೆ ಚಿಕಿತ್ಸೆ ಕೂಡ ಪಡೆಯುತ್ತಿದ್ದಳು. ಆದರೆ, ಸದ್ಯ, ಚಿಕಿತ್ಸೆ ಫಲಕಾರಿಯಾಗದೆ ಕಾಲದ ಕರೆಗೆ ಓಗೊಟ್ಟು ಇಹಲೋಕದ ಯಾತ್ರೆ ಮುಗಿಸಿದ್ದಾಳೆ.

Leave A Reply