Karnataka: 5,8 & 9ನೇ ತರಗತಿ ಪರೀಕ್ಷೆ, ತಾತ್ಕಾಲಿಕ ವೇಳಾಪಟ್ಟಿ ಪ್ರಕಟ!!

Exam Time Table: ರಾಜ್ಯದ ಎಲ್ಲ ಸರಕಾರಿ ಮತ್ತು ಅನುದಾನರಹಿತ ಹಾಗೂ ಅನುದಾನಿತ ಶಾಲೆಗಳ 2023-24 ನೇ ಸಾಲಿನ 5,8 ಹಾಗೂ 9 ನೇ ತರಗತಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು (ಸಂಕಲನಾತ್ಮಕ ಮೌಲ್ಯಾಂಕನ/ಎಸ್‌ಎ-2) ಪ್ರಕಟ ಮಾಡಿದೆ.

ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಮಕ್ಕಳು ನಡೆಸಲಾಗುವ ಸಂಕಲನಾತ್ಮಕ ಮೌಲ್ಯಾಂಕನ ಪರೀಕ್ಷೆ ಇದು.

5 ನೇ ವೇಳಾಪಟ್ಟಿ ಈ ರೀತಿ ಇದೆ;
11.03.2024 (ಸೋಮವಾರ)- ಪ್ರಥಮ ಭಾಷೆ-ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು
12.03.2024 (ಮಂಗಳವಾರ)- ದ್ವೀತಿಯ ಭಾಷೆ – ಇಂಗ್ಲಿಷ್, ಕನ್ನಡ
13.03.2024 (ಬುಧವಾರ)- ಪರಿಸರ ಅಧ್ಯಯನ
14.03.2024 (ಗುರುವಾರ)- ಗಣಿತ

8ನೇ ತರಗತಿ ವೇಳಾಪಟ್ಟಿ ಈ ರೀತಿ ಇದೆ;
11.03.2024 (ಸೋಮವಾರ)- ಪ್ರಥಮ ಭಾಷೆ-ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು, ಸಂಸ್ಕೃತ
12.03.2024 (ಮಂಗಳವಾರ)- ದ್ವೀತಿಯ ಭಾಷೆ – ಇಂಗ್ಲಿಷ್, ಕನ್ನಡ
13.03.24- ತೃತೀಯ ಭಾಷೆ- ಹಿಂದಿ, ಹಿಂದಿ NCERT, ಕನ್ನಡ, ಇಂಗ್ಲಿಷ್ ,ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು
14.03.2024 (ಗುರುವಾರ)- ಗಣಿತ
15.03.2024- ಶುಕ್ರವಾರ- ವಿಜ್ಞಾನ
16.03.2024- ಶನಿವಾರ- ಸಮಾಜ ವಿಜ್ಞಾನ
18.03.2024- ದೈಹಿಕ ಶಿಕ್ಷಣ

9ನೇ ತರಗತಿ ವೇಳಾಪಟ್ಟಿ ಹೀಗಿದೆ:

ಇದನ್ನು ಓದಿ: Agricultural Idea: ವಿಶ್ವದ ಅತ್ಯಂತ ದುಬಾರಿ ಆಗಿರೋ ಈ ಮಸಾಲೆಯನ್ನು ಮನೆಯಲ್ಲೂ ಬೆಳೆಯಬಹುದಂತೆ !! ಹೇಗೆ ಗೊತ್ತಾ?

Leave A Reply

Your email address will not be published.