Yellow stains on white clothes: ಬಿಳಿ ಬಟ್ಟೆ ಮೇಲಿನ ಕಲೆ ತೆಗೆಯಲು ಹರಸಾಹಸ ಪಡ್ತೀದ್ದಿರಾ?! ಇನ್ನು ಚಿಂತೆ ಬಿಡಿ, ಜಸ್ಟ್ 5 ರೂಪಾಯಿಯ ಈ ವಸ್ತುವಿನಿಂದ ಸುಲಭವಾಗಿ ಹೋಗಲಾಡಿಸಿ

Lifestyle clothes cleaning tips in kannada how to remove yellow stains on white clothes

Yellow stains on white clothes: ಸಾಮಾನ್ಯವಾಗಿ ಏನಾದರು ಕೆಲಸ ಮಾಡುವಾಗ ಕಲೆಯಾಗುವುದು(Stains From Clothes) ಸಹಜ. ಕೆಲವೊಮ್ಮೆ ಚೆಲ್ಲಿದ ಪಾನೀಯವಾಗಲಿ, ಆಹಾರವಾಗಲಿ ಅಥವಾ ಶಾಯಿಯ ಗುರುತುಗಳಾದರೆ ಈ ಕಲೆಗಳನ್ನು ತೆಗೆಯುವುದು (Remove Stains From Clothes)ದೊಡ್ಡ ಟಾಸ್ಕ್!ಆದರೆ, ಬಿಳಿ ಬಟ್ಟೆಗಳಲ್ಲಿ ಹಳದಿ ಕಲೆಗಳಾದರೆ ತೆಗೆಯುವುದು ಹೇಗೆ(Yellow stains on white clothes) ಎಂದು ನೀವು ಯೋಚಿಸುತ್ತಿದ್ದರೆ, ಈ ಟಿಪ್ಸ್ ಮೂಲಕ ಈಸಿಯಾಗಿ ಬಟ್ಟೆಯಲ್ಲಾದ ಕಲೆಯನ್ನು ರಿಮೂವ್ (Remove Stains From Clothes)ಮಾಡಬಹುದು.

ಮೊದಲಿಗೆ, ಬಕೆಟ್ ಅಥವಾ ಟಬ್’ನಲ್ಲಿ ನೀರು ತುಂಬಿಸಿ. ಅದಕ್ಕೆ ಎರಡು-ಮೂರು ಸ್ಪೂನ್ ಕಾಸ್ಟಿಕ್ ಸೋಡಾವನ್ನು ಸೇರಿಸಿಕೊಂಡು ಮರದ ತುಂಡಿನ ನೆರವಿನಿಂದ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಈಗ ಅದಕ್ಕೆ ಬಿಳಿ ಬಟ್ಟೆಗಳನ್ನು ಹಾಕಿ ಎರಡು-ಮೂರು ಗಂಟೆಗಳ ಕಾಲ ನೆನೆಸಿಡಿ. ಇದಾದ ಬಳಿಕ, ಸಾಬೂನಿನಿಂದ ಬಟ್ಟೆಗಳನ್ನು ಸ್ವಚ್ಛಗೊಳಿಸಿದರೆ ಕಲೆಗಳನ್ನು ತೊಡೆದುಹಾಕಬಹುದು.

ಈ ವಿಚಾರ ನೆನಪಿಡಿ:
ಕಾಸ್ಟಿಕ್ ಸೋಡಾ ಬಳಸುವ ಸಂದರ್ಭ ಹೆಚ್ಚು ಜಾಗರೂಕರಾಗಿರಿ. ಇದರಿಂದ ಚರ್ಮ ಮತ್ತು ಕಣ್ಣುಗಳಿಗೆ ಹಾನಿ ಮಾಡಬಹುದು. ಹೀಗಾಗಿ ಕಾಸ್ಟಿಕ್ ಸೋಡಾ ಬಳಕೆ ಮಾಡುವ ಸಂದರ್ಭ ಯಾವಾಗಲೂ ಕೈಗವಸುಗಳು ಇಲ್ಲವೇ ರಕ್ಷಣಾತ್ಮಕ ಕನ್ನಡಕಗಳನ್ನು ಧರಿಸಬೇಕು.
* ಕಾಸ್ಟಿಕ್ ಸೋಡಾವನ್ನು ಬಳಸಿದ ಬಳಿಕ ಬಕೆಟ್ ಮತ್ತು ಇತರ ಪಾತ್ರೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು.
* ಕಾಸ್ಟಿಕ್ ಸೋಡಾವನ್ನು ನೀರಿಗೆ ಸೇರಿಸಿದಾಗ ನೀರು ಬಿಸಿಯಾಗಲಿದ್ದು, ಈ ಸಂದರ್ಭ ಜಾಗ್ರತೆ ವಹಿಸಬೇಕು.
* ತಣ್ಣೀರಿನಲ್ಲಿ ಕಾಸ್ಟಿಕ್ ಸೋಡಾವನ್ನು ಬೆರೆಸಬಾರದು. ಯಾವಾಗಲೂ ಬಿಸಿ ನೀರಿನಲ್ಲಿ ಮಾತ್ರ ಮಿಶ್ರಣ ಮಾಡಬೇಕು.

ಇದನ್ನೂ ಓದಿ: Hd kumaraswamy: ಮಾಜಿ ಸಚಿವ ಕುಮಾರಸ್ವಾಮಿ ಅವರಿಂದ ಜನರಿಗೆ ಅಚ್ಚರಿಯ ಭರವಸೆ – ಹೀಗೆಕಂದ್ರು ಎಚ್ಡಿಕೆ?

Leave A Reply

Your email address will not be published.