Home Entertainment BBK 10: ಇಂತವರು ‘ಬೆಡ್’ ಅಲ್ಲಿ ಗುಡ್ ಅಂತೆ !! ಬಿಗ್ ಬಾಸ್ ಮನೆಯಲ್ಲಿ ನಡೆದೇ...

BBK 10: ಇಂತವರು ‘ಬೆಡ್’ ಅಲ್ಲಿ ಗುಡ್ ಅಂತೆ !! ಬಿಗ್ ಬಾಸ್ ಮನೆಯಲ್ಲಿ ನಡೆದೇ ಹೋಯ್ತು ಹೊಸ ಪ್ರಯೋಗ- ಬಾಯ್ಬಾಯಿ ಬಿಟ್ಟ ವೀಕ್ಷಕರು

Bigg boss Kannada Season 10

Hindu neighbor gifts plot of land

Hindu neighbour gifts land to Muslim journalist

Bigg boss Kannada Season 10: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳು ಕಡಿಮೆ ಆಗುತ್ತಿದ್ದ ಹಾಗೇ ಕಾಂಪಿಟೇಷನ್‌ ಟಫ್ ಆಗುತ್ತಿದೆ. ಈ ನಡುವೆ, ಬಿಗ್ ಬಾಸ್ (Bigg Boss Kannada Season 10 ) ಮನೆಯಲ್ಲಿ ನೂರಾರು ಕ್ಯಾಮೆರಾಗಳು ಸ್ಪರ್ಧಿಗಳನ್ನು ಗಮನಿಸುತ್ತಿರುವುದು ಎಲ್ಲರಿಗೂ ಗೊತ್ತಿರುವಂತದ್ದೇ. ಹೀಗಾಗಿ, ಬಿಗ್‌ ಬಾಸ್‌(Bigg boss) ಮನೆಯಲ್ಲಿ ಸ್ಪರ್ಧಿಗಳು ಏನೇ ಮಾತನಾಡಿದರು ಪ್ರೇಕ್ಷಕರಿಗೆ ಗೊತ್ತಾಗುತ್ತದೆ. ಇದೇ ರೀತಿ, ಸಿಕ್ಕ ಗ್ಯಾಪ್‌ನಲ್ಲೇ ದೊಡ್ಮನೆಯಲ್ಲಿ ಅಡಲ್ಟ್‌ ಮಾತುಕತೆ ನಡೆದಿದೆ.

ದೊಡ್ಮನೆಯಲ್ಲಿ ಮೆಲ್ಲಗೆ ಮಾತಾಡಿದರು ಕೂಡ ಮೈಕ್ ಮೂಲಕ ಕೇಳುತ್ತದೆ. ಹೀಗಾಗಿ, ಯಾವ ವಿಚಾರಗಳನ್ನೂ ಕೂಡ ಬಿಗ್ ಬಾಸ್ ಮನೆಯಲ್ಲಿ ಮುಚ್ಚಿಡಲು ಸಾಧ್ಯವಾಗದು. ಇದೆಲ್ಲದರ ನಡುವೆ, ಬಿಗ್ ಬಾಸ್ ಮನೆಯಲ್ಲಿ ಅಡಲ್ಟ್ ಟಾಕ್ ನಡೆದಿದೆ. ಎಂದಿನ ಹಾಗೇ ಕಿಚನ್‌ನಲ್ಲಿ ವಿನಯ್‌, ನಮ್ರತಾ, ಕಾರ್ತಿಕ್‌ ಮತ್ತು ಪವಿ ಪೂವಪ್ಪ ಅಡುಗೆ, ಖಾದ್ಯಗಳು, ತಿನ್ನುವ ವಿಚಾರಕ್ಕೆ ಮಾತುಕತೆ ನಡೆದಿದೆ. ಮಶ್ರೂಮ್‌ ಗೀ ರೋಸ್ಟ್‌ ಬಗ್ಗೆ ಪವಿ ಹೇಳುತ್ತಿದ್ದಂತೆ, ನಮ್ರತಾ ಬಾಯಿ ಚಪ್ಪರಿಸಿದ್ದಾರೆ. ಈ ಸಂದರ್ಭ ನಮ್ರತಾ ಅವರ ಎಕ್ಸ್‌ಪ್ರೆಷನ್‌ ಗಮನಿಸಿದ ಕಾರ್ತಿಕ್ ತಿಂಡಿಯ ಹೆಸರು ಹೇಳಿದರೆ ಸಾಕು ನಮ್ರತಾ ಅವರ ಹಾವ ಭಾವ ವಿಚಿತ್ರವಾಗಿ ಇರುತ್ತದೆ. ನಮ್ರತಾ (Namratha Gowda)ನೀವು ಹೋಗಿ ಬಿಡಿ’ ಎಂದಿದ್ದಾರೆ.

ಇದರಿಂದ ನಮ್ರತಾ ಕೊಂಚ ಕೋಪಗೊಂಡಿದ್ದು, ನಮ್ರತಾ ಅವರನ್ನು ಸಮಾಧಾನ ಮಾಡಲು ಕಾರ್ತಿಕ್ ಮುಂದಾಗಿದ್ದಾರೆ. ಆಗ ನಮ್ರತಾ ಅವರು ಕಾರ್ತಿಕ್ಗೆ ಕಚಗುಳಿ ಇಡಲು ಪ್ರಯತ್ನಿಸಿದ್ದಾರೆ. ಆದರೂ ಕೂಡ ಕಾರ್ತಿಕ್ ಅವರಿಗೆ ಕಚಗುಳಿ ಆಗಿರಲಿಲ್ಲ. ಇದನ್ನು ನೋಡಿದ ವಿನಯ್, ಕಚಗುಳಿಯಲ್ಲಿ ಒಂದು ವೈಜ್ಞಾನಿಕ ಕಾರಣವಿದೆ ಎಂದಿದ್ದು, ಕಚಗುಳಿ ಆಗುತ್ತದೆ ಎಂದರೆ ಅಂಥವರು ಗುಡ್ ಇನ್‌.. ಎಂದು ಮಾತು ಮುಗಿಸಿದ್ದಾರೆ. ಇದರ ಅರ್ಥ ತಿಳಿಯದ ಪವಿ, ಗುಡ್‌ ಇನ್‌ ಏನು? ಎಂದು ಪ್ರಶ್ನೆ ಮಾಡಿದ್ದು, ಅದಕ್ಕೆ ಉತ್ತರಿಸಿದ ನಮ್ರತಾ, ಗುಡ್‌ ಇನ್‌ ಬೆಡ್‌ ಎಂದಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಇದನ್ನು ಗಮನಿಸಿದ ವೀಕ್ಷಕರು ನಾನಾ ಬಗೆಯ ಕಾಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: BBK 10: ಇಂತವರು ‘ಬೆಡ್’ ಅಲ್ಲಿ ಗುಡ್ ಅಂತೆ !! ಬಿಗ್ ಬಾಸ್ ಮನೆಯಲ್ಲಿ ನಡೆದೇ ಹೋಯ್ತು ಹೊಸ ಪ್ರಯೋಗ- ಬಾಯ್ಬಾಯಿ ಬಿಟ್ಟ ವೀಕ್ಷಕರು