Railway Ticket: ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಮಾಹಿತಿ- ಟಿಕೆಟ್ ಕುರಿತು ಇಲಾಖೆಯಿಂದ ಬಂತು ಹೊಸ ರೂಲ್ಸ್ !!
New rules from the department about tickets for railway passengers
Railway Ticket: ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಮಾಹಿತಿ ಇಲ್ಲಿದೆ. ಟಿಕೆಟ್ ಕುರಿತು ಇಲಾಖೆಯಿಂದ ಹೊಸ ರೂಲ್ಸ್ ಬಂದಿದೆ. ರೈಲ್ವೆ ಇಲಾಖೆ ಇತ್ತೀಚಿನ ನಿಯಮಗಳಲ್ಲಿ ಹೇಳಿರುವ ಪ್ರಕಾರ, ನೀವು ಬುಕ್ ಮಾಡಿರುವ ಟಿಕೆಟ್ (Railway Ticket) ಅನ್ನು ಪ್ರಯಾಣದ ನಾಲ್ಕು ಗಂಟೆಗಳಿಗಿಂತ ಮೊದಲು ಕ್ಯಾನ್ಸಲ್ ಮಾಡಿದರೆ ಯಾವುದೇ ಹಣ ಕಡಿತಗೊಳ್ಳುವುದಿಲ್ಲ ಹಾಗೂ ಯಾವುದೇ ಚಾರ್ಜ್ ಅನ್ನು ವಿಧಿಸಲಾಗುವುದಿಲ್ಲ ಎಂಬುದಾಗಿ ಹೇಳಿದೆ.
ಆದರೆ, ನೀವು IRCTC ಅಪ್ಲಿಕೇಶನ್ ಮೂಲಕ ಟಿಕೇಟ್ (Railway Ticket) ಕ್ಯಾನ್ಸಲ್ ಮಾಡಿದರೆ ಮಾತ್ರ ನಿಮಗೆ ಈ ಲಾಭ ಸಿಗುತ್ತದೆ. ಒಂದು ವೇಳೆ ನೀವು ಟಿಕೆಟ್ ಕೌಂಟರ್ ಗೆ ಹೋಗಿ ಈ ರೀತಿಯ ಕೆಲಸವನ್ನು ಮಾಡಲು ಹೋದರೆ ಅಲ್ಲಿ ಸ್ವಲ್ಪ ಮಟ್ಟಿಗೆ ಶುಲ್ಕವನ್ನು ನೀಡಬೇಕಾದ ಅಗತ್ಯವಿರುತ್ತದೆ.
ರೈಲ್ವೆ ಇಲಾಖೆ ಜಾರಿಗೆ ತಂದಿರುವಂತಹ ಈ ನಿಯಮದಿಂದಾಗಿ ನಾಲ್ಕು ಗಂಟೆಗಳಿಗಿಂತ ಮೊದಲು ಯಾವುದೇ ರೀತಿಯಲ್ಲಿ ಕೂಡ ಅಡ್ವಾನ್ಸ್ ಟಿಕೆಟ್ ಅನ್ನು ಕ್ಯಾನ್ಸಲ್ ಮಾಡಿದ್ರೆ ಸಂಪೂರ್ಣವಾದ ರಿಫಂಡ್ ಪಡೆದುಕೊಳ್ಳುತ್ತೀರಿ ಹಾಗೂ ಯಾವುದೇ ರೀತಿಯ ಹಣವನ್ನು ಶುಲ್ಕದ ರೂಪದಲ್ಲಿ ಭರ್ತಿ ಮಾಡುವಂತಹ ಅಗತ್ಯ ಇರುವುದಿಲ್ಲ ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.
ಯಾವಾಗಲೂ ಕೂಡ ನಿಮ್ಮ ಟ್ರಾವೆಲ್ ಮಾಡುವಂತಹ ಡೇಟ್ ಮತ್ತು ಟೈಮ್ ಅನ್ನು ತಿಳಿಸುವುದು ನಿಮಗೆ ಟಿಕೆಟ್ ಕ್ಯಾನ್ಸಲ್ (Ticket Cancel) ಮಾಡುವುದಕ್ಕೆ ನಿಮಗೆ ಸಹಾಯಕಾರಿಯಾಗುತ್ತದೆ.
ಇದನ್ನು ಓದಿ: Menstruation: ಮಹಿಳೆಯರೇ ಮುಟ್ಟಿನ ವೇಳೆ ಈ ರೀತಿ ರಕ್ತಸ್ರಾವ ಆಗುತ್ತದೆಯೇ?! ಹಾಗಿದ್ರೆ ಇದೇ ಕಾರಣ ನೋಡಿ