Home News Kollywood News: ಸರ್ಕಾರದಿಂದ ಖ್ಯಾತ ತಮಿಳು ನಟ ಅಜಿತ್ ಮನೆಯ ಗೋಡೆ ಧ್ವಂಸ !! ಕಾರಣವೇನು...

Kollywood News: ಸರ್ಕಾರದಿಂದ ಖ್ಯಾತ ತಮಿಳು ನಟ ಅಜಿತ್ ಮನೆಯ ಗೋಡೆ ಧ್ವಂಸ !! ಕಾರಣವೇನು ?

Kollywood News

Hindu neighbor gifts plot of land

Hindu neighbour gifts land to Muslim journalist

Tamil star Ajith: ತಮಿಳು ನಟ ಅಜಿತ್‌(Tamil star Ajith) ಅವರ ಮನೆಯ ಗೋಡೆಯೊಂದನ್ನು ಸರಕಾರ ಕೆಡವಿದೆ. ತಮಿಳು ನಟ ಅಜಿತ್‌ (Tamil star Ajith)ಅವರು ತನ್ನ ಸುಂದರ ಮನೆಯ ಗೋಡೆಯನ್ನು ಸರಕಾರವು ರಸ್ತೆ ವಿಸ್ತರಣೆ ಮತ್ತು ಒಳಚರಂಡಿ ನಿರ್ಮಾಣಕ್ಕಾಗಿ ಕೆಡವಿ ಹಾಕಿದೆ.

ತಮಿಳು ನಟ ಅಜಿತ್‌ ತಿರುವನ್ಮಿಯೂರ್‌ನಿಂದ ಸ್ಥಳಾಂತರಗೊಂಡ ಬಳಿಕ ಈಗ ಚೆನ್ನೈನ ಇಂಜುಂಬಾಕ್ಕಂನಲ್ಲಿ ನೆಲೆಸಿದ್ದರು. ಅಜಿತ್ ಅವರ ಮನೆ ಗೋಡೆ ಮಾತ್ರವಲ್ಲದೇ, ಸುತ್ತಮುತ್ತಲಿನ ಮನೆಗಳ ಕೆಲವು ಭಾಗಗಳನ್ನು ಕೆಡವಲಾಗಿದೆ. ಈ ಪ್ರದೇಶದಲ್ಲಿ ರಸ್ತೆ ವಿಸ್ತರಣೆ ಮತ್ತು ಮಳೆನೀರು ಚರಂಡಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ತಮಿಳು ನಟ ಅಜಿತ್‌ ಮನೆಗಳ ಗೋಡೆಗಳನ್ನು ಸರಕಾರ ನೆಲಸಮ ಮಾಡಿದ್ದು, ಹೊಸ ರಸ್ತೆ ಕಾಮಗಾರಿಯಿಂದಾಗಿ ಅಜಿತ್‌ ಮನೆಯವರಿಗೆ ಇನ್ನೂ ಮುಂದೆ ಸಾಧ್ಯವಾಗುವುದಿಲ್ಲ. ಮನೆಯಿಂದ ನೇರವಾಗಿ ಬೀಚ್‌ಗೆ ಹೋಗಲು ಹೆಚ್ಚು ದೂರ ಕ್ರಮಿಸಬೇಕಾಗುತ್ತದೆ.

 

ಇದನ್ನು ಓದಿ: Guest Lecturer: ಅತಿಥಿ ಉಪನ್ಯಾಸಕರಿಗೆ ಭರ್ಜರಿ ಗುಡ್ ನ್ಯೂಸ್ – ವೇತನದ ಕುರಿತು ಸರ್ಕಾರದಿಂದ ಬಂತು ಬಿಗ್ ಅಪ್ಡೇಟ್