Katrina Kaif Tiger 3 Trailer: ಕತ್ರಿನಾ ಕೈಫ್‌ ಸಿಂಗಲ್‌ ಟವೆಲ್‌ ಫೈಟಿಂಗ್‌!! ಅಭಿಮಾನಿಗಳ ಹೃದಯ ಬಡಿತ ಸ್ಟಾಪ್‌, ವಿಡಿಯೋ ನೋಡಿದವರು ಫುಲ್‌ ಶಾಕ್‌!

entertainment news tiger 3 katrina kaif towel moment video viral

Share the Article

Katrina Kaif: ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರ ‘ಟೈಗರ್ 3’ ಟ್ರೇಲರ್ ಸೋಮವಾರ ಬಿಡುಗಡೆಯಾಗಿದ್ದು, ಆ್ಯಕ್ಷನ್‌ನಿಂದ ಕೂಡಿರುವ ಈ ಟ್ರೈಲರ್‌ನಲ್ಲಿ ಸಲ್ಮಾನ್ ಹಾಗೂ ಕತ್ರಿನಾ ಕೈಫ್ ಅವರ ಅನೇಕ ಕತ್ರಿನಾ ಕೈಫ್ ಮಹಿಳಾ ಫೈಟರ್ ಆಗಿ ಕಾಣಿಸಿಕೊಂಡಿದ್ದಾರೆ. ಕತ್ರಿನಾ ಕೈಫ್‌ (Katrina Kaif) ಟವೆಲ್ ಧರಿಸಿ ಹೋರಾಡುತ್ತಿರುವುದನ್ನು ತೋರಿಸಲಾಗಿದೆ ಮತ್ತು ಹೋರಾಟದ ಸಮಯದಲ್ಲಿ ಕತ್ರಿನಾ ದೇಹದಿಂದ ಟವೆಲ್ ತೆಗೆಯುವ ಕ್ಷಣ ಬರುತ್ತದೆ. ಟ್ರೇಲರ್‌ನ ಒಂದು ಹಂತದಲ್ಲಿ, ಕತ್ರಿನಾ ಕೈಫ್ ಟವೆಲ್ ಧರಿಸಿ ಹೊಡೆದಾಡುವುದನ್ನು ತೋರಿಸಲಾಗಿದೆ ಮತ್ತು ಈ ದೃಶ್ಯವು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಪ್ರಾರಂಭಿಸಿದೆ. ಹಲವರು ಈ ದೃಶ್ಯದ ಸ್ಕ್ರೀನ್ ಶಾಟ್ ತೆಗೆದು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

ಟ್ರೇಲರ್‌ನಲ್ಲಿ ಕತ್ರಿನಾ ಕೈಫ್ ಗನ್ ಬಳಸಿ, ಸ್ಟಂಟ್‌ಗಳನ್ನು ಮಾಡುವುದನ್ನು ಮತ್ತು ಭಾವನಾತ್ಮಕ ದೃಶ್ಯಗಳನ್ನು ತೋರಿಸಲಾಗಿದೆ.

ಚಿತ್ರದ ಟ್ರೇಲರ್‌ನಲ್ಲಿ ಕತ್ರಿನಾ ಅವರ ಟವೆಲ್ ದೃಶ್ಯವನ್ನು ನೋಡಿದ ಬಳಕೆದಾರರು, “ಕತ್ರೀನಾ ಹೊಡೆದಾಟದ ದೃಶ್ಯದಲ್ಲಿ ಕೇವಲ ಟವೆಲ್ ಧರಿಸಿರುವುದು ಕಂಡುಬಂದಿದೆ” ಎಂದು ಬರೆದರೆ, ಹೃದಯ ಬಡಿತಗಳು ನಿಂತಿವೆ ಎಂದು ಇನ್ನೊಬ್ಬ ಅಭಿಮಾನಿ, “ಭಾರತೀಯ ಮುಖ್ಯವಾಹಿನಿಯ ಸಿನಿಮಾ ಇಷ್ಟೊಂದು ಬೋಲ್ಡ್ ದೃಶ್ಯವನ್ನು ನೀಡುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಕತ್ರಿನಾ ಮತ್ತು ವೈಆರ್‌ಎಫ್‌ಗೆ ಹ್ಯಾಟ್ಸ್ ಆಫ್” ಎಂಬ ಪ್ರತಿಕ್ರಿಯೆ ನೀಡಿದ್ದಾರೆ.

 

ಇದನ್ನು ಓದಿ: Congress Vs BJP: ರಾಜ್ಯದಲ್ಲಿ ಕಾಂಗ್ರೆಸ್’ನಿಂದ ಹೊಸ ‘SBI’ ಬ್ಯಾಂಕ್ ಸ್ಥಾಪನೆ ?! ಡಿಕೆಶಿಗೆ ಕೌಂಟ್ರು ಕೊಟ್ಟು BJP ಹೇಳಿದ್ದೇನು ?!

Leave A Reply