

Sunny leone: ಸನ್ನಿಲಿಯೋನ್(Sunny leone) ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ತನ್ನದೇ ಹಸಿ ಬಿಸಿ ವಿಡಿಯೋಗಳ ಮೂಲಕ ಪಡ್ಡೆಹುಡುಗರಿಂದ ಹಿಡಿದು ಹಣ್ಣು ಹಣ್ಣು ಮುಕುದರ ನಿದ್ದೆಯನ್ನೂ ಕೆಡಿಸಿಬಿಟ್ಟ ನೀಲಿ ಲೋಕದ ತಾರೆ(Blue film) ಈಕೆ. ಸದ್ಯ ಸನ್ನಿ ತಾನು ಮಾಡಿರೋ ತಪ್ಪಿನ ಅರಿವಾಗಿ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ.
ಸನ್ನಿಲಿಯೋನ್ ಇದೀಗ ಸೋಷಿಯಲ್ ವರ್ಕ್ ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತಾವು ಮಾಡೋ ಎಲ್ಲಾ ಕೆಲಸಕಾರ್ಯಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಾರೆ. ಅದೇ ರೀತಿ, ಅವರ ಫ್ಯಾನ್ಸ್ ಸಹ ತಮ್ಮ ಅಚ್ಚುಮೆಚ್ಚಿನ ನಟಿ ಸನ್ನಿಯ ಎಲ್ಲಾ ಕೆಲಸಗಳನ್ನು ತಪ್ಪದೇ ನೋಡಿ ಆನಂದಿಸಿ ಕಾಮೆಂಟ್ ಮಾಡುತ್ತಾರೆ. ಆದರೀಗ ಸದ್ಯ ನಟಿ ಸನ್ನಿ ಲಿಯೋನ್ ತಪ್ಪೊಪ್ಪಿಗೆ Video ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿದೆ.
ಹೌದು, ಡಾನ್ಸ್ ಫ್ಲೋರ್‌ನಲ್ಲಿ ತಮ್ಮ ತಪ್ಪು ಹೆಜ್ಜೆಗಳ ಬಗ್ಗೆ ಪ್ರಾಕ್ಟಿಸ್ ಬಳಿಕ ತಿಳಿದುಕೊಂಡ ನಟ ಸನ್ನಿ ಲಿಯೋನ್, ಈ ಬಗ್ಗೆ ತಪ್ಪೊಪ್ಪಿಗೆ ಕೇಳಿಕೊಂಡಿದ್ದಾರೆ. ಡಾನ್ಸ್ ಪ್ರಾಕ್ಟಿಸ್ ವಿಡಿಯೋ ಹಂಚಿಕೊಂಡಿರುವ ನಟಿ ಸನ್ನಿ, ತಾವು ಇದರಲ್ಲಿ Confessions ಮಾಡಿತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ವಿಡಿಯೋದಲ್ಲಿ ನಟಿ ಡಾನ್ಸ್ ಮಾಡುತ್ತಿರುವುದು, ಬಳಿಕ ರಿಲ್ಯಾಕ್ಸ್ ಮೂಡ್‌ನಲ್ಲಿ ಮಾತನಾಡುತ್ತಿರುವುದು ಶೂಟ್ ಮಾಡಲಾಗಿದೆ.
ಇದನ್ನೂ ಓದಿ : 7th pay commission: ರಾಜ್ಯ ಸರ್ಕಾರಿ ನೌಕರರಿಗೆ ಬೊಂಬಾಟ್ ಸುದ್ದಿ- 7 ನೇ ವೇತನ ಆಯೋಗದ ಕುರಿತು ಮಹತ್ವದ ಸುದ್ದಿ ಕೊಟ್ಟ ಸಿಎಂ !!













