Sonu Gowda: ಮತ್ತೆ ಮಾಲ್ಡೀವ್ಸ್ ನ ಹಾಟ್ ಫೋಟೋಸ್‌ ಹರಿಬಿಟ್ಟ ಸೋನು ಗೌಡ: ಚಡ್ಡಿ ಎಲ್ಲಮ್ಮ? ಎಂದ ಫ್ಯಾನ್ಸ್

Bigg Boss frame Sonu Gowda photos goes Viral

Sonu Gowda: ಟಿಕ್ ಟಾಕ್ ರೀಲ್ಸ್‌ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ಸೋನು ಗೌಡ ಬಳಿಕ ಬಿಗ್ ಬಾಸ್ ಒಟಿಟಿ ಮೂಲಕ ಖ್ಯಾತಿ ಪಡೆದಿದ್ದಾರೆ.ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಸೋನು ಶ್ರೀನಿವಾಸ್‌ ಗೌಡ ಮಾಲ್ಡೀವ್ಸ್‌ನಲ್ಲಿ ಸಖತ್ ಎಂಜಾಯ್ ಮಾಡಿ ಬಂದಿದ್ದರು. ಸೋನು ಗೌಡ (Sonu Gowda)ಏನು ಮಾಡಿದರೂ ಟ್ರೋಲ್ ಆಗುವುದು ಕಾಮನ್ ಆಗಿಬಿಟ್ಟಿದೆ.

 

ಸೋನು ಗೌಡ ಹಾಟ್ ಫೋಟೋಸ್ ಶೇರ್ ಮಾಡಿ ಹುಡುಗರ ಎದೆಬಡಿತ ಏರುಪೇರಾಗುವಂತೆ ಮಾಡಿದ್ದಾರೆ. ಇದೀಗ,ಕಪ್ಪು ಬಣ್ಣದ ಉಡುಪಿನಲ್ಲಿ ಸೋನು ಗೌಡ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಕೆಲ ದಿನದ ಹಿಂದೆ ತುಂಡುಡುಗೆ ತೊಟ್ಟ ಫೋಟೋವನ್ನು ಪೋಸ್ಟ್ ಮಾಡಿದ್ದ ಸೋನು ಗೌಡ ಮಾಲ್ಡೀವ್ಸ್ ತೆರಳಿದ್ದ ಹಿಂದಿನ ಫೋಟೋಗಳನ್ನ ಮತ್ತೆ ಶೇರ್ ಮಾಡಿದ್ದಾರೆ.

ಇದೀಗ, ಸೋನು ಗೌಡ ಜೋಕಾಲಿ ಆಡುತ್ತಿರುವ ಫೋಟೋಗಳನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದು, ಈಕೆಯ ಹೊಸ ಗೆಟಪ್ ಕಂಡು ಪಡ್ಡೆ ಹುಡುಗರು ದಿಲ್ ಖುಷ್ ಆಗಿದ್ದರೆ ಮತ್ತೆ ಕೆಲವರು ಟ್ರೊಲ್ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸೋನು ಗೌಡ ಹಂಚಿಕೊಂಡಿರುವ ಫೋಟೋಗಳಿಗೆ ನೆಟ್ಟಿಜನ್ಸ್ ಸೆಕ್ಸೀ, ಸ್ವೀಟಿ, ಹಾಟ್, ಚಡ್ಡಿ ಹಾಕಿದಿಯೇನಮ್ಮ, ನೀನು ಯಾವಾಗಲೂ ಮೂಡಲ್ಲೆ ಇರುತ್ತಿಯಾ ಅಲ್ವಾ ಎಂದೆಲ್ಲ ತರಹೇವಾರಿ ಕಾಮೆಂಟ್‌ ಮಾಡಿದ್ದಾರೆ.

 

ಇದನ್ನು ಓದಿ: ನಿಮ್ಮ ಮಗುವಿಗೆ ಹೆಚ್ಚಾಗಿ ಹಸುವಿನ ಹಾಲು ಕುಡಿಸ್ತೀರಾ? ಹಾಗಿದ್ರೆ ತಪ್ಪದೇ ಈ ಅಪಾಯದ ಬಗ್ಗೆ ತಿಳಿಯಿರಿ

Leave A Reply

Your email address will not be published.