Gold-Silver Price today: ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ!!!
Gold-Silver Price 31/05/2023
Gold-Silver Price 31/05/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಕಡಿಮೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 31/05/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.5,550
8 ಗ್ರಾಂ – ರೂ.44,400
10 ಗ್ರಾಂ – ರೂ.55,500
100 ಗ್ರಾಂ – ರೂ.5,55,000
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.6,053
8 ಗ್ರಾಂ- ರೂ.48,424
10 ಗ್ರಾಂ- ರೂ.60,530
100 ಗ್ರಾಂ -ರೂ.6,05,300
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.55,850 ( 22 ಕ್ಯಾರೆಟ್) ರೂ.60,920( 24 ಕ್ಯಾರೆಟ್)
ಮುಂಬೈ : ರೂ.55,450 ( 22 ಕ್ಯಾರೆಟ್) ರೂ.60,490
( 24 ಕ್ಯಾರೆಟ್)
ದೆಹಲಿ : ರೂ.55,600 ( 22 ಕ್ಯಾರೆಟ್) ರೂ.60,630
( 24 ಕ್ಯಾರೆಟ್)
ಕೊಲ್ಕತ್ತಾ : ರೂ.55,450 ( 22 ಕ್ಯಾರೆಟ್) ರೂ.60,490( 24 ಕ್ಯಾರೆಟ್)
ಬೆಂಗಳೂರು : ರೂ.55,500( 22 ಕ್ಯಾರೆಟ್) ರೂ.60,530( 24 ಕ್ಯಾರೆಟ್)
ಹೈದರಾಬಾದ್ : ರೂ.55,450 ( 22 ಕ್ಯಾರೆಟ್) ರೂ.60,490( 24 ಕ್ಯಾರೆಟ್)
ಕೇರಳ : ರೂ.55,450 ( 22 ಕ್ಯಾರೆಟ್) ರೂ.60,490( 24 ಕ್ಯಾರೆಟ್)
ಮಂಗಳೂರು : ರೂ.55,500( 22 ಕ್ಯಾರೆಟ್) ರೂ.60,530( 24 ಕ್ಯಾರೆಟ್)
ಮೈಸೂರು : ರೂ.55,500( 22 ಕ್ಯಾರೆಟ್) ರೂ.60,530( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.55,450 ( 22 ಕ್ಯಾರೆಟ್) ರೂ.60,490( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ.72.60
8 ಗ್ರಾಂ : ರೂ.580.80
10 ಗ್ರಾಂ : ರೂ.726
100 ಗ್ರಾಂ : ರೂ.7,260
1 ಕೆಜಿ : ರೂ.72,600
ಇಂದಿನ ಬೆಳ್ಳಿಯ ದರ:
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 72,600 ರೂ, ಮೈಸೂರು- 72,600 ರೂ., ಮಂಗಳೂರು- 72,600 ರೂ., ಮುಂಬೈ- 72,600 ರೂ, ಚೆನ್ನೈ- 76,500 ರೂ ದೆಹಲಿ- 72,600 ರೂ, ಹೈದರಾಬಾದ್- 76,500 ರೂ, ಕೊಲ್ಕತ್ತಾ- 72,600 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯ ದರದಲ್ಲಿ ಇಳಿಕೆ ಕಂಡು ಬಂದಿದೆ.