Gold-Silver Price today: ಚಿನ್ನಾಭರಣ ಪ್ರಿಯರಿಗೆ ಮತ್ತೊಮ್ಮೆ ಖುಷಿಯ ಸುದ್ದಿ! ಚಿನ್ನದ ದರದಲ್ಲಿ ಭಾರೀ ಇಳಿಕೆ!
Gold-Silver Price 19/05/2023
Gold-Silver Price 19/05/2023: ಆಭರಣ ಪ್ರಿಯರೇ, ಇಂದು ಕೂಡಾ ಚಿನ್ನದ ದರದಲ್ಲಿ ಇಂದು ಕೂಡಾ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 19/05/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.5,615
8 ಗ್ರಾಂ – ರೂ.44,920
10 ಗ್ರಾಂ – ರೂ.56,150
100 ಗ್ರಾಂ – ರೂ.5,61,500
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.6,125
8 ಗ್ರಾಂ- ರೂ.49,000
10 ಗ್ರಾಂ- ರೂ.61,250
100 ಗ್ರಾಂ -ರೂ.6,12,500
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.56,500 ( 22 ಕ್ಯಾರೆಟ್) ರೂ.61,640( 24 ಕ್ಯಾರೆಟ್)
ಮುಂಬೈ : ರೂ.56,100 ( 22 ಕ್ಯಾರೆಟ್) ರೂ.61,200
( 24 ಕ್ಯಾರೆಟ್)
ದೆಹಲಿ : ರೂ.56,250 ( 22 ಕ್ಯಾರೆಟ್) ರೂ.61,350
( 24 ಕ್ಯಾರೆಟ್)
ಕೊಲ್ಕತ್ತಾ : ರೂ.56,100 ( 22 ಕ್ಯಾರೆಟ್) ರೂ.61,200( 24 ಕ್ಯಾರೆಟ್)
ಬೆಂಗಳೂರು : ರೂ.56,150( 22 ಕ್ಯಾರೆಟ್) ರೂ.61,250( 24 ಕ್ಯಾರೆಟ್)
ಹೈದರಾಬಾದ್ : ರೂ.56,100 ( 22 ಕ್ಯಾರೆಟ್) ರೂ.61,200( 24 ಕ್ಯಾರೆಟ್)
ಕೇರಳ : ರೂ.56,100 ( 22 ಕ್ಯಾರೆಟ್) ರೂ.61,200( 24 ಕ್ಯಾರೆಟ್)
ಮಂಗಳೂರು : ರೂ.56,150( 22 ಕ್ಯಾರೆಟ್) ರೂ.61,250( 24 ಕ್ಯಾರೆಟ್)
ಮೈಸೂರು : ರೂ.56,150( 22 ಕ್ಯಾರೆಟ್) ರೂ.61,250( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.56,100 ( 22 ಕ್ಯಾರೆಟ್) ರೂ.61,200( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ.78.10
8 ಗ್ರಾಂ : ರೂ.624.80
10 ಗ್ರಾಂ : ರೂ.781
100 ಗ್ರಾಂ : ರೂ.7,810
1 ಕೆಜಿ : ರೂ.78,100
ಇಂದಿನ ಬೆಳ್ಳಿಯ ದರ:
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 78,100 ರೂ, ಮೈಸೂರು- 78,100 ರೂ., ಮಂಗಳೂರು- 78,100 ರೂ., ಮುಂಬೈ- 74,500 ರೂ, ಚೆನ್ನೈ- 78,100 ರೂ ದೆಹಲಿ- 74,500 ರೂ, ಹೈದರಾಬಾದ್- 78,100 ರೂ, ಕೊಲ್ಕತ್ತಾ- 74,500 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯ ದರದಲ್ಲಿ ಕೂಡಾ ಇಂದು ಇಳಿಕೆ ಕಂಡು ಬಂದಿದೆ.