Small Air Cooler: ಈ ಪುಟ್ಟ Air Cooler ನಿಮಗೆ ಬೇಸಿಗೆಯಲ್ಲಿ ತಂಪು ತಂಪು ಅನುಭವ ನೀಡುತ್ತೆ! ಬೆಲೆ ಜಸ್ಟ್‌ ರೂ.1500

Small air cooler in cheapest RS 1500

Small Air Cooler: ಇತ್ತೀಚೆಗೆ ಬಿಸಿಲಿನ ಬೇಗೆಯನ್ನು ತಡೆಯಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕಾಗಿ ಏರ್​ಕೂಲರ್​, ಎಸಿ, ಫ್ಯಾನ್​ ಖರೀದಿಸೋದು ಸಾಮಾನ್ಯ. ಆದರೆ ಇಲ್ಲಿ ಪರಿಚಯಿಸಿರುವ ಏರ್​ಕೂಲರ್​ ಅನ್ನು ಎಲ್ಲಿ ಬೇಕಾದ್ರೂ ಕೊಂಡೊಯ್ಯಬಹುದು. ಇದು ಬೇಸಿಗೆ ಸಮಯದಲ್ಲಿ ಬಹಳಷ್ಟು ಜನರಿಗೆ ಸಹಕಾರಿಯಾಗಬಹುದು.

ಹೌದು, ಈ ಪುಟ್ಟ ಏರ್ ಕೂಲರ್ (Small Air Cooler) ತಂಪಾದ ಅನುಭವವನ್ನು ನೀಡುತ್ತದೆ. ಇದನ್ನು ಖರೀದಿಸಲು ಬಯಸಿದರೆ Amazon ನಿಂದ ಆರ್ಡರ್ ಮಾಡಬಹುದು. ಈ ಏರ್ ಕೂಲರ್‌ ನ ಬೆಲೆ ಜಸ್ಟ್ ರೂ.2,999. ಆದರೆ ನೀವು 43% ರಿಯಾಯಿತಿಯ ಮೂಲಕ ರೂ.1,699 ನೀಡಿ ಖರೀದಿ ಮಾಡಬಹುದು.

ಈ ಏರ್ ಕೂಲರ್ ನಲ್ಲಿ ಹಲವಾರು ವೈಶಿಷ್ಟ್ಯಗಳಿವೆ. ಇದು ಪೋರ್ಟಬಲ್ ಆಗಿದೆ. ಇದರೊಂದಿಗೆ, ವಿನ್ಯಾಸ ಕೂಡ ಅದ್ಭುತವಾಗಿದ್ದು, ಬೇಸಿಗೆಯಲ್ಲಿ ತಂಪಾದ ಗಾಳಿಯ ಅನುಭವ ನೀಡುತ್ತದೆ.

ಸಿಂಕ್ ಟ್ರೇಡರ್ಸ್-ಮಿನಿ ಪೋರ್ಟಬಲ್ ಏರ್ ಕೂಲರ್: ನೀವು ಈ ಕೂಲರ್ ಅನ್ನು ರೂ.2,499 ಕ್ಕೆ ಖರೀದಿಸಬಹುದು. ಇದರೊಂದಿಗೆ, ಇದು 10 ದಿನಗಳ ರಿಟರ್ನ್ ಪಾಲಿಸಿ ಕೂಡ ಇದೆ. ಈ ಕೂಲರ್ ನ್ನು ಎಲ್ಲಿ ಬೇಕು ಎಲ್ಲಿ ಇರಿಸಬಹುದು, ಅಥವಾ ಪ್ರಯಾಣದ ಸಂದರ್ಭದಲ್ಲಿಯೂ ಬಳಕೆ ಮಾಡಬಹುದಾಗಿದೆ.

ಇನ್ನು 500ML ಪೋರ್ಟಬಲ್ ಕೂಲರ್ ಕೂಡ ಬಹಳ ಜನಪ್ರಿಯವಾಗಿದೆ. ಈ ಕೂಲರ್‌ ನ ಬೆಲೆ ರೂ 1,999, ಆದರೆ ನೀವು 25% ರಿಯಾಯಿತಿಯ ನಂತರ ರೂ 1,490 ಕ್ಕೆ ಮನೆಗೆ ತೆಗೆದುಕೊಂಡು ಬರಬಹುದು. ಇದರ ವೈಶಿಷ್ಟ್ಯಗಳು ಸಹ ಉತ್ತಮವಾಗಿವೆ. ಸೂಪರ್ ಕೂಲಿಂಗ್ ನೀಡುವುದರ ಜೊತೆಗೆ ಮನೆಯನ್ನೇ ತಂಪಾಗಿರಿಸುತ್ತದೆ.

ಇದನ್ನೂ ಓದಿ:Avatar 2 On OTT: ಒಟಿಟಿ ಯಲ್ಲಿ ಹೆಚ್ಚುವರಿ ಶುಲ್ಕ ಪಾವತಿಯಿಲ್ಲದೇ ಅವತಾರ್ 2 ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ

Leave A Reply

Your email address will not be published.