Gold-Silver Price today: ಇಂದು ಚಿನ್ನದ ದರದಲ್ಲಿ ಏರಿಕೆ! ಬೆಳ್ಳಿನೂ ಕಮ್ಮಿ ಇಲ್ಲ!

Gold-Silver Price 17/05/2023

Gold-Silver Price 17/05/2023: ಆಭರಣ ಪ್ರಿಯರೇ, ಇಂದು ಕೂಡಾ ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 17/05/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

 

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.5,680
8 ಗ್ರಾಂ – ರೂ.45,440
10 ಗ್ರಾಂ – ರೂ.56,800
100 ಗ್ರಾಂ – ರೂ.5,68,000

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.6,196
8 ಗ್ರಾಂ- ರೂ.49,568
10 ಗ್ರಾಂ- ರೂ.61,960
100 ಗ್ರಾಂ -ರೂ.6,19,600

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.57,180 ( 22 ಕ್ಯಾರೆಟ್) ರೂ.62,380( 24 ಕ್ಯಾರೆಟ್)
ಮುಂಬೈ : ರೂ.56,750 ( 22 ಕ್ಯಾರೆಟ್) ರೂ.61,910
( 24 ಕ್ಯಾರೆಟ್)
ದೆಹಲಿ : ರೂ.56,900 ( 22 ಕ್ಯಾರೆಟ್) ರೂ.62,020
( 24 ಕ್ಯಾರೆಟ್)
ಕೊಲ್ಕತ್ತಾ : ರೂ.56,750 ( 22 ಕ್ಯಾರೆಟ್) ರೂ.61,910( 24 ಕ್ಯಾರೆಟ್)
ಬೆಂಗಳೂರು : ರೂ.56,800( 22 ಕ್ಯಾರೆಟ್) ರೂ.61,850( 24 ಕ್ಯಾರೆಟ್)
ಹೈದರಾಬಾದ್ : ರೂ.56,650 ( 22 ಕ್ಯಾರೆಟ್) ರೂ.61,960( 24 ಕ್ಯಾರೆಟ್)
ಕೇರಳ : ರೂ.56,750 ( 22 ಕ್ಯಾರೆಟ್) ರೂ.61,910( 24 ಕ್ಯಾರೆಟ್)
ಮಂಗಳೂರು : ರೂ.56,800( 22 ಕ್ಯಾರೆಟ್) ರೂ.61,960( 24 ಕ್ಯಾರೆಟ್)
ಮೈಸೂರು : ರೂ.56,800( 22 ಕ್ಯಾರೆಟ್) ರೂ.61,960( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.56,750 ( 22 ಕ್ಯಾರೆಟ್) ರೂ.61,910( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.78.80
8 ಗ್ರಾಂ : ರೂ.630.40
10 ಗ್ರಾಂ : ರೂ.788
100 ಗ್ರಾಂ : ರೂ.7,880
1 ಕೆಜಿ : ರೂ.78,800

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 78,800 ರೂ, ಮೈಸೂರು- 78,800 ರೂ., ಮಂಗಳೂರು- 78,800 ರೂ., ಮುಂಬೈ- 75,100 ರೂ, ಚೆನ್ನೈ- 78,800 ರೂ ದೆಹಲಿ- 75,100 ರೂ, ಹೈದರಾಬಾದ್- 78,800 ರೂ, ಕೊಲ್ಕತ್ತಾ- 75,100 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯ ದರದಲ್ಲಿ ಕೂಡಾ ಇಂದು ಏರಿಕೆ ಕಂಡು ಬಂದಿದೆ.

ಇದನ್ನೂ ಓದಿ:ಕರ್ನಾಟಕದಲ್ಲಿ ಪ್ರಚಾರದ ವೇಳೆ ಪ್ರಿಯಾಂಕಾ ಗಾಂಧಿಗೆ ಸಿಕ್ಕಿದ್ದಾನೆ ಹೊಸ ಬಾಯ್ ಫ್ರೆಂಡ್ !

Leave A Reply

Your email address will not be published.