Gold-Silver Price today: ಇಂದು ಚಿನ್ನದ ದರದಲ್ಲಿ ಏರಿಕೆ!
Gold-Silver Price 09/05/2023
Gold-Silver Price 09/05/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 09/05/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.5665
8 ಗ್ರಾಂ – ರೂ.45,320
10 ಗ್ರಾಂ – ರೂ.56,650
100 ಗ್ರಾಂ – ರೂ.5,66,500
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.6,180
8 ಗ್ರಾಂ- ರೂ.49,440
10 ಗ್ರಾಂ- ರೂ.61,800
100 ಗ್ರಾಂ -ರೂ.6,18,000
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.57,100 ( 22 ಕ್ಯಾರೆಟ್) ರೂ.62,290( 24 ಕ್ಯಾರೆಟ್)
ಮುಂಬೈ : ರೂ.56,600 ( 22 ಕ್ಯಾರೆಟ್) ರೂ.61,750 ( 24 ಕ್ಯಾರೆಟ್)
ದೆಹಲಿ : ರೂ.56,750 ( 22 ಕ್ಯಾರೆಟ್) ರೂ.61,900 ( 24 ಕ್ಯಾರೆಟ್)
ಕೊಲ್ಕತ್ತಾ : ರೂ.56,600 ( 22 ಕ್ಯಾರೆಟ್) ರೂ.61,750( 24 ಕ್ಯಾರೆಟ್)
ಬೆಂಗಳೂರು : ರೂ.56,650( 22 ಕ್ಯಾರೆಟ್) ರೂ.61,800( 24 ಕ್ಯಾರೆಟ್)
ಹೈದರಾಬಾದ್ : ರೂ.56,600 ( 22 ಕ್ಯಾರೆಟ್) ರೂ.61,750( 24 ಕ್ಯಾರೆಟ್)
ಕೇರಳ : ರೂ.56,600 ( 22 ಕ್ಯಾರೆಟ್) ರೂ.61,750( 24 ಕ್ಯಾರೆಟ್)
ಮಂಗಳೂರು : ರೂ.56,650( 22 ಕ್ಯಾರೆಟ್) ರೂ.61,800( 24 ಕ್ಯಾರೆಟ್)
ಮೈಸೂರು : ರೂ.56,650( 22 ಕ್ಯಾರೆಟ್) ರೂ.61,800( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.56,600 ( 22 ಕ್ಯಾರೆಟ್) ರೂ.61,750( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ.82.70
8 ಗ್ರಾಂ : ರೂ.661.60
10 ಗ್ರಾಂ : ರೂ.827
100 ಗ್ರಾಂ : ರೂ.8,270
1 ಕೆಜಿ : ರೂ.82,700
ಇಂದಿನ ಬೆಳ್ಳಿಯ ದರ:
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 82,700 ರೂ, ಮೈಸೂರು- 82,700 ರೂ., ಮಂಗಳೂರು- 82,700 ರೂ., ಮುಂಬೈ- 78,100 ರೂ, ಚೆನ್ನೈ- 82,700 ರೂ ದೆಹಲಿ- 78,100 ರೂ, ಹೈದರಾಬಾದ್- 80,500 ರೂ, ಕೊಲ್ಕತ್ತಾ- 78,100 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯ ದರದಲ್ಲಿ ಕೂಡಾ ಇಂದು ಏರಿಕೆ ಕಂಡು ಬಂದಿದೆ.