Home Breaking Entertainment News Kannada Actresses who got pregnant before marriage: ಮದುವೆಗೂ ಮುನ್ನ ಹೊಟ್ಟೆ ಬರಿಸಿಕೊಂಡ ಬಾಲಿವುಡ್ ಬ್ಯೂಟಿಗಳಿವರು!...

Actresses who got pregnant before marriage: ಮದುವೆಗೂ ಮುನ್ನ ಹೊಟ್ಟೆ ಬರಿಸಿಕೊಂಡ ಬಾಲಿವುಡ್ ಬ್ಯೂಟಿಗಳಿವರು! ಇವರ ಕಥೆಗಳೇ ಇಂಟ್ರೆಸ್ಟಿಂಗ್!

Bollywood Actresses
Image source - India TV News, filmefare.com, Tribune India, iDiva, Wikibio

Hindu neighbor gifts plot of land

Hindu neighbour gifts land to Muslim journalist

Bollywood Actresses :ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿ ತಾರೆಯರು ಮದುವೆಗೂ ಮುಂಚಿತವಾಗಿ ಗರ್ಭಿಣಿ ಆಗೋದು, ತಾಯಿ ಆಗೋದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಈಗಂತೂ ಅದೊಂದು ಟ್ರೆಂಡ್ ಆಗಿ ಬಿಟ್ಟಿದೆ. ಅದರಲ್ಲೂ ಕೂಡ ಈ ಸಿನಿಮಾ ನಟಿಯರೇ ಇದರಲ್ಲಿ ಮೇಲುಗೈ ಸಾಧಿಸಿದವರು. ಇನ್ನೂ ಹೆಚ್ಚಿಗೆ ಹೇಳೋದಾದರೆ ಬಾಲಿವುಡ್ ನಲ್ಲಂತೂ ಇದು ಕಾಮನ್ ಆದಂತಿದೆ. ಅಂದಹಾಗೆ ಚಿತ್ರರಂಗದಲ್ಲಿ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ನಟಿಯರು (Bollywood Actresses) ಯಾರೆಂದು ನಾವು ಹೇಳುತ್ತೇವೆ ನೋಡಿ.

ಅರ್ಜುನ್ ರಾಂಪಾಲ್(Arjun rampal) ಅವರ ಗೆಳತಿ, ನಟಿ ಗ್ರಾಬೆಲ್ಲಾ ಡೆಮೆಟ್ರಿಡಸ್ ವಿವಾಹಕ್ಕೂ ಮೊದಲೇ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಈ ವಿಚಾರವನ್ನು ಯಾವುದೇ ಮುಜುಗರವಿಲ್ಲದೆ ಸಾರ್ವಜನಿಕವಾಗಿ ತೆರೆದಿಟ್ಟಿದ್ದರು. ಲಿಜಾ ಹೇಡನ್ ಇಂದು ಮೂರು ಮಕ್ಕಳ ತಾಯಿ. ಅವರ ಮೊದಲ ಮಗು ಮಾತ್ರ ಮದುವೆಗೆ ಮೊದಲೇ ಹುಟ್ಟಿದ್ದು ಎನ್ನುವುದು ವಿಶೇಷ. ಅಂದರೆ ಮದುವೆಗೂ ಮುನ್ನ ಆಕೆ ಗರ್ಭಿಣಿಯಾಗಿದ್ದಳು.

ಮದುವೆಯಾದ ಏಳೇ ತಿಂಗಳಲ್ಲಿ ನಟಿ ಮಗಳಿಗೆ ಜನ್ಮ ನೀಡಿದ ಆಲಿಯಾ ಭಟ್(Alia Bhatt) ಬಗ್ಗೆಯೂ ಇದೇ ಮಾತು. ಮದುವೆಯಾಗಿ ಏಳೇ ತಿಂಗಳಿಗೆ ಈಕೆಗೆ ಹೆರಿಗೆಯಾಯ್ತು ಅಂದ್ರೆ ಆಕೆ ಮದುವೆಗೂ ಮುನ್ನ ಗರ್ಭಿಣಿ ಆಗಿದ್ದಳು ಎಂದರ್ಥ. ಅಂದಹಾಗೆ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಾ ಲಾಕ್​ಡೌನ್​ನಲ್ಲಿ ಜೊತೆಯಾಗಿಯೇ ವಾಸವಿದ್ದರು.

‘ಪರ್ದೇಸ್’ ಖ್ಯಾತಿಯ ನಟಿ ಮಹಿಮಾ ಚೌಧರಿ(Mahima Chowdhari) ಕೂಡ ಮದುವೆಗೂ ಮುನ್ನ ಗರ್ಭಿಣಿಯಾಗಿದ್ದರು. ಅವರು ಆ ಕಾಲದಲ್ಲಿ ಈ ರೀತಿ ಡೇರಿಂಗ್ ಆಗಿದ್ದು ಫ್ಯಾನ್ಸ್​ಗೆ ಶಾಕ್ ಕೊಟ್ಟಿದ್ರು. ಇನ್ನು ಮದುವೆಗೂ ಮುನ್ನ ಶ್ರೀದೇವಿ(Shridevi) ಗರ್ಭಿಣಿಯೂ ಆಗಿದ್ದರು ಎನ್ನಲಾಗಿದೆ. ಮದುವೆಯಾದ 6 ತಿಂಗಳ ನಂತರ ಅವರಿಗೆ ಹೆಣ್ಣು ಮಗು ಜನಿಸಿತು. ಅವರ ಮೊದಲ ಮಗಳು ಜಾನ್ವಿ ಕಪೂರ್, ಈಗ ಬಾಲಿವುಡ್​ನಲ್ಲಿ ಸ್ಟಾರ್ ನಟಿಯಾಗಿದ್ದಾರೆ.

ಇನ್ನು ಕೊಂಕಣಾ ಸೇನ್(Konkana Sen) ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದಳು. ಅದಕ್ಕಾಗಿಯೇ ಅವರು ತರಾತುರಿಯಲ್ಲಿ ಮದುವೆಯಾಗಿ ಮದುವೆಯಾದ ಆರು ತಿಂಗಳಿಗೆ ಮಗುವಿಗೆ ಜನ್ಮ ನೀಡಿದರು. ಪಡ್ಡೆ ಹುಡುಗ್ರ ಹೃದಯ ಕದ್ದು, ಬಾಯ್ ಫ್ರೆಂಡ್ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಜೀವನ ಸಾಗಿಸುತ್ತಿರುವ ಆಮಿ ಜಾಕ್ಸನ್ ಮದುವೆಯಿಲ್ಲದೆ ಮಗುವಿಗೆ ಜನ್ಮ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿ ತಾರೆಯರು ಮದುವೆಗೂ ಮುಂಚಿತವಾಗಿ ಗರ್ಭಿಣಿ ಆಗೋದು, ತಾಯಿ ಆಗೋದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಈಗಂತೂ ಅದೊಂದು ಟ್ರೆಂಡ್ ಆಗಿ ಬಿಟ್ಟಿದೆ. ಅದರಲ್ಲೂ ಕೂಡ ಈ ಸಿನಿಮಾ ನಟಿಯರೇ ಇದರಲ್ಲಿ ಮೇಲುಗೈ ಸಾಧಿಸಿದವರು. ಇನ್ನೂ ಹೆಚ್ಚಿಗೆ ಹೇಳೋದಾದರೆ ಬಾಲಿವುಡ್ ನಲ್ಲಂತೂ ಇದು ಕಾಮನ್ ಆದಂತಿದೆ. ಅಂದಹಾಗೆ ಚಿತ್ರರಂಗದಲ್ಲಿ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ನಟಿಯರು ಯಾರೆಂದು ನಾವು ಹೇಳುತ್ತೇವೆ ನೋಡಿ.

ಅರ್ಜುನ್ ರಾಂಪಾಲ್(Arjun rampal) ಅವರ ಗೆಳತಿ, ನಟಿ ಗ್ರಾಬೆಲ್ಲಾ ಡೆಮೆಟ್ರಿಡಸ್ ವಿವಾಹಕ್ಕೂ ಮೊದಲೇ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಈ ವಿಚಾರವನ್ನು ಯಾವುದೇ ಮುಜುಗರವಿಲ್ಲದೆ ಸಾರ್ವಜನಿಕವಾಗಿ ತೆರೆದಿಟ್ಟಿದ್ದರು. ಲಿಜಾ ಹೇಡನ್ ಇಂದು ಮೂರು ಮಕ್ಕಳ ತಾಯಿ. ಅವರ ಮೊದಲ ಮಗು ಮಾತ್ರ ಮದುವೆಗೆ ಮೊದಲೇ ಹುಟ್ಟಿದ್ದು ಎನ್ನುವುದು ವಿಶೇಷ. ಅಂದರೆ ಮದುವೆಗೂ ಮುನ್ನ ಆಕೆ ಗರ್ಭಿಣಿಯಾಗಿದ್ದಳು.

ಮದುವೆಯಾದ ಏಳೇ ತಿಂಗಳಲ್ಲಿ ನಟಿ ಮಗಳಿಗೆ ಜನ್ಮ ನೀಡಿದ ಆಲಿಯಾ ಭಟ್(Aliya Bhat) ಬಗ್ಗೆಯೂ ಇದೇ ಮಾತು. ಮದುವೆಯಾಗಿ ಏಳೇ ತಿಂಗಳಿಗೆ ಈಕೆಗೆ ಹೆರಿಗೆಯಾಯ್ತು ಅಂದ್ರೆ ಆಕೆ ಮದುವೆಗೂ ಮುನ್ನ ಗರ್ಭಿಣಿ ಆಗಿದ್ದಳು ಎಂದರ್ಥ. ಅಂದಹಾಗೆ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಾ ಲಾಕ್​ಡೌನ್​ನಲ್ಲಿ ಜೊತೆಯಾಗಿಯೇ ವಾಸವಿದ್ದರು.

‘ಪರ್ದೇಸ್’ ಖ್ಯಾತಿಯ ನಟಿ ಮಹಿಮಾ ಚೌಧರಿ(Mahima Chowdhari) ಕೂಡ ಮದುವೆಗೂ ಮುನ್ನ ಗರ್ಭಿಣಿಯಾಗಿದ್ದರು. ಅವರು ಆ ಕಾಲದಲ್ಲಿ ಈ ರೀತಿ ಡೇರಿಂಗ್ ಆಗಿದ್ದು ಫ್ಯಾನ್ಸ್​ಗೆ ಶಾಕ್ ಕೊಟ್ಟಿದ್ರು. ಇನ್ನು ಮದುವೆಗೂ ಮುನ್ನ ಶ್ರೀದೇವಿ(Shridevi) ಗರ್ಭಿಣಿಯೂ ಆಗಿದ್ದರು ಎನ್ನಲಾಗಿದೆ. ಮದುವೆಯಾದ 6 ತಿಂಗಳ ನಂತರ ಅವರಿಗೆ ಹೆಣ್ಣು ಮಗು ಜನಿಸಿತು. ಅವರ ಮೊದಲ ಮಗಳು ಜಾನ್ವಿ ಕಪೂರ್, ಈಗ ಬಾಲಿವುಡ್​ನಲ್ಲಿ ಸ್ಟಾರ್ ನಟಿಯಾಗಿದ್ದಾರೆ.

ಇನ್ನು ಕೊಂಕಣಾ ಸೇನ್(Konkana Sen) ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದಳು. ಅದಕ್ಕಾಗಿಯೇ ಅವರು ತರಾತುರಿಯಲ್ಲಿ ಮದುವೆಯಾಗಿ ಮದುವೆಯಾದ ಆರು ತಿಂಗಳಿಗೆ ಮಗುವಿಗೆ ಜನ್ಮ ನೀಡಿದರು. ಪಡ್ಡೆ ಹುಡುಗ್ರ ಹೃದಯ ಕದ್ದು, ಬಾಯ್ ಫ್ರೆಂಡ್ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಜೀವನ ಸಾಗಿಸುತ್ತಿರುವ ಆಮಿ ಜಾಕ್ಸನ್ ಮದುವೆಯಿಲ್ಲದೆ ಮಗುವಿಗೆ ಜನ್ಮ ನೀಡಿದ್ದಾರೆ.

ಇದನ್ನೂ ಓದಿ: A beauty with 7000 boy friends : ಅಬ್ಬಾಬ್ಬಾ, ಭರ್ತಿ 7,000 ಬಾಯ್‌ಫ್ರೆಂಡ್ಸ್ ಹೊಂದಿರೋ ಸುರ ಸುಂದರಿ ಈಕೆ! ಇವಳ ಆಟ-ಪಾಠಗಳನ್ನು ಕೇಳಿದ್ರೆ ಗಾಬರಿ ಬೀಳೊದಂತೂ ಪಕ್ಕಾ!