Karnataka Election 2023: ಬಿಜೆಪಿ ಪರ ಮೋದಿ ಪ್ರಚಾರ ; ಯಾವ ದಿನ ಎಲ್ಲೆಲ್ಲಿ ಸಮಾವೇಶ ನಡೆಯಲಿದೆ? ಮಾಹಿತಿ ಇಲ್ಲಿದೆ

Karnataka Election 2023: ರಾಜ್ಯದಲ್ಲಿ ಚುನಾವಣೆಗೆ (Karnataka Election 2023) ಭರದ ಸಿದ್ಧತೆ ನಡೆಯುತ್ತಿದೆ. ಅಭ್ಯರ್ಥಿಗಳು ಪಕ್ಷದ ಗೆಲುವಿಗಾಗಿ ದಾಳ ಹೂಡುತ್ತಿದ್ದಾರೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಜಯಿಸಲು ಪ್ರಚಾರದಲ್ಲಿ ತೊಡಗಿದ್ದಾರೆ. ಸದ್ಯ ನಾಮಪತ್ರ ಸಲ್ಲಿಕೆಯೂ ಮುಕ್ತಾಯವಾಗಿದೆ. ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಮೇ 10 ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ.

 

ಬಿಜೆಪಿ-ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ಪ್ರಚಾರದ ಮೂಲಕ ಜನರನ್ನು ಸೆಳೆಯುವತ್ತ ಗಮನಹರಿಸುತ್ತಿದ್ದು, ಇದೀಗ ಬಿಜೆಪಿ (Bjp) ಪರ ಪ್ರದಾನಿ ನರೇಂದ್ರ ಮೋದಿ (Narendra Modi) ಪ್ರಚಾರ ನಡೆಸಲಿದ್ದಾರೆ.

ಹೌದು, ಏಪ್ರಿಲ್‌ 29 ರಿಂದ ಮೇ 7ರವರೆಗೆ ಮೋದಿ ಪ್ರಚಾರ ನಡೆಸಲಿದ್ದು, 6 ದಿನಗಳಲ್ಲಿ 20ಕ್ಕೂ ಹೆಚ್ಚು ರೋಡ್ ಶೋ, ಸಮಾವೇಶದಲ್ಲಿ ಮೋದಿ ಭಾಗಿಯಾಗಲಿದ್ದಾರೆ.

ಯಾವ ದಿನ ಎಲ್ಲೆಲ್ಲಿ ಸಮಾವೇಶ ನಡೆಯಲಿದೆ?
• ಏಪ್ರಿಲ್ 29 ರಂದು ಹುಮ್ನಾಬಾದ್, ವಿಜಯಪುರ, ಕುಡಚಿ, ಬೆಂಗಳೂರು ಉತ್ತರನಲ್ಲಿ ಇರಲಿದೆ.
• ಏಪ್ರಿಲ್ 30 ರಂದು ಕೋಲಾರ, ಚನ್ನಪಟ್ಟಣ, ಬೇಲೂರು, ಮೈಸೂರು.
• ಮೇ 2 ರಂದು ಚಿತ್ರದುರ್ಗ, ವಿಜಯನಗರ, ಸಿಂಧನೂರು, ಕಲಬುರಗಿ.
• ಮೇ 3 ಮೂಡುಬಿದಿರೆ, ಕಾರವಾರ, ಕಿತ್ತೂರು
• ಮೇ 6 ಚಿತ್ತಾಪುರ, ನಂಜನಗೂಡು, ತುಮಕೂರು ಗ್ರಾ., ಬೆಂಗಳೂರು ದಕ್ಷಿಣ
• ಮೇ 7 ಬಾದಾಮಿ, ಹಾವೇರಿ, ಶಿವಮೊಗ್ಗ ಗ್ರಾಮಾಂತರ, ಬೆಂಗಳೂರುನಲ್ಲಿ ಸಮಾವೇಶ ಇರಲಿದೆ.

 

ಇದನ್ನು ಓದಿ: Air Cooler : ಬಿಸಿಲಿನ ಝಳಕ್ಕೆ‌ ಕೂಲರ್ ಖರೀದಿ ಮಾಡಲು ಬಯಸುವಿರಾ? ಇಲ್ಲಿದೆ ನಿಮಗಾಗಿ ಟಿಪ್ಸ್!!! 

Leave A Reply

Your email address will not be published.