Home Fashion Urfi Javed New Look : ಬಟ್ಟೆ ಬೋರಾಯ್ತು, ಮಲ್ಲಿಗೆ ಹೂವಿನಿಂದಲೇ ಮಾನ ಮುಚ್ಚಿದ ಉರ್ಫಿ!!!

Urfi Javed New Look : ಬಟ್ಟೆ ಬೋರಾಯ್ತು, ಮಲ್ಲಿಗೆ ಹೂವಿನಿಂದಲೇ ಮಾನ ಮುಚ್ಚಿದ ಉರ್ಫಿ!!!

Urfi Javed New Look

Hindu neighbor gifts plot of land

Hindu neighbour gifts land to Muslim journalist

Urfi Javed New Look : ಬಿಗ್ ಬಾಸ್ (Bigg Boss OTT)ಒಟಿಟಿ ಮೂಲಕ ಹೆಚ್ಚು ಹೆಸರು ಪಡೆದ ಈ ಉರ್ಫಿ ಜಾವೇದ್(Urfi Javed) ತಮ್ಮ ಡ್ರೆಸ್ಸಿಂಗ್ ಸೆನ್ಸ್‌ನಿಂದ ಮಾತ್ರವಲ್ಲದೆ ತನ್ನ ಸಂಪಾದನೆಯ ಕಾರಣದಿಂದ ಕೂಡ ಹೆಚ್ಚು ಸುದ್ದಿಯಲ್ಲಿರುತ್ತಾರೆ. ತಮ್ಮ ಔಟ್‌ಫಿಟ್‌(Outfit)ಗಳ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿರುವ ಉರ್ಫಿ ಜಾವೇದ್ ಯಾವುದೇ ಡ್ರೆಸ್ ತೊಟ್ಟರೂ ಟ್ರೋಲ್(Troll) ಆಗುವುದು ಸಹಜ. ಅಷ್ಟೇ ಅಲ್ಲ. ಯಾರೇನೇ ಟ್ರೋಲ್ ಮಾಡಿದರು ಕೂಡ ಕ್ಯಾರೇ ಎನ್ನದೆ ಟ್ರೊಲ್ ಆಗುವ ರೀತಿಯಲ್ಲೇ ಪ್ರತಿಬಾರಿ ವಿಚಿತ್ರ ಉಡುಗೆಗಳನ್ನು ಧರಿಸಿ ಉರ್ಫಿ ಕ್ಯಾಮರಾಗೆ ಪೋಸ್(Urfi Javed New Look) ಕೊಡುತ್ತಾರೆ. ಇದೀಗ, ಬಟ್ಟೆ ಹಾಕಿ ಹಾಕಿ ಬೋರಾಯ್ತು ಎಂದು ಕೇವಲ ಮಲ್ಲಿಗೆ ಹೂವಿನಿಂದಲೇ ಮಾನ ಮುಚ್ಚಿದ ಉರ್ಫಿಯ ಡ್ರೆಸ್ಸಿಂಗ್ ಸೆನ್ಸ್ ನೋಡಿ ಜನರು ಏನು ಕಾಲ ಬಂತು ಗುರು! ಇನ್ನೇನು ನೋಡಬೇಕೋ ಏನೋ ಎಂದುಕೊಂಡರೂ ಅಚ್ಚರಿಯಿಲ್ಲ.

ಕೆಲವೊಮ್ಮೆ ಜನರು ಉರ್ಫಿಯ ಫ್ಯಾಷನ್ ಸೆನ್ಸ್ ಅನ್ನು ಮೆಚ್ಚಿದರೆ ಮತ್ತೆ ಕೆಲವೊಮ್ಮೆ ಉರ್ಫಿ ಭಾರೀ ಟ್ರೋಲ್‌ ಮಾಡೋದು ಇದೆ. ಯಾವಾಗಲು ತುಂಡುಡುಗೆಯ ಜೊತೆಗೆ ಕಾಣಿಸಿಕೊಳ್ಳುವ ಉರ್ಫಿ ಅವರ ಈಗಿನ ಅವತಾರ ಕಂಡವರು ಬಟ್ಟೆ ಎಂದರೆ ಅಲರ್ಜಿ ಇರಬೇಕು ಅಂದುಕೊಳ್ಳುವುದು ಸುಳ್ಳಲ್ಲ. ಇದೀಗ ಉರ್ಫಿ ಮತ್ತೊಂದು ಹೊಸ ಸ್ಟೈಲ್‌ನ ವಿಡಿಯೋವನ್ನು ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದು, ಅದರಲ್ಲಿ ಉರ್ಫಿ ತಲೆಗೆ ಮಲ್ಲಿಗೆ ಮುಡಿದು ಸೊಂಟದ ಸುತ್ತಲು ಮಲ್ಲಿಗೆಯನ್ನು ಕಟ್ಟಿಕೊಂಡಿದ್ದಾರೆ. ಆದರೆ ಅದು ನೆಕ್‌ ಲೆಸ್‌.

ತನ್ನ ದೇಹ ಪ್ರದರ್ಶನ ಮಾಡುತ್ತಾ ದೇಹದ ಮೈ ಮಾಟ ಕಾಣುವ ಹಾಗೆ ಫೋಸ್ ಕೊಡುವ ನಟಿಯ (Post), ವೀಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿ ಇದಕ್ಕೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ನೆಟ್ಟಿಗರು ಉರ್ಫಿಯ ಪೋಸ್ಟ್‌ ಗೆ ಇದೊಂದು ಬಾಕಿ ಇತ್ತು. ಹಾಟ್‌ ರೋಮ್ಯಾಂಟಿಕ್‌, ಎಂದೆಲ್ಲಾ ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದು, ಸದ್ಯ ಉರ್ಫಿ ಅವರ ಹೊಸ ವರಸೆ ಕಂಡು ನೆಟ್ಟಿಗರು ದಂಗಾಗಿರಿವುದಂತು ನಿಜವೇ!

https://www.instagram.com/reel/CqzxIDlg3Zc/?igshid=YmMyMTA2M2Y=

 

ಇದನ್ನು ಓದಿ : Buddhist Leader Dalai Lama Controversy: ತುಟಿಗೆ ಮುತ್ತಿಕ್ಕಿ, ನಾಲಿಗೆ ಚೀಪುವಂತೆ ಬಾಲಕನಿಗೆ ಹೇಳಿದ ದಲೈಲಾಮಾ! ಬೌದ್ಧ ಗುರು ವಿರುದ್ಧ ಬುಗಿಲೆದ್ದ ಆಕ್ರೋಶ!