Jio vs Airtel : ಜಿಯೋ ಮತ್ತು ಏರ್ಟೆಲ್ ನ ವಾರ್ಷಿಕ ಯೋಜನೆಯಲ್ಲಿ ಯಾರ ಪ್ಲ್ಯಾನ್ ಬೆಸ್ಟ್?

Jio and Airtel annual plan : ದೇಶದಲ್ಲಿ ಪ್ರಮುಖ ಟೆಲಿಕಾಂ ನೆಟ್ ವರ್ಕ್ ಗಳಾಗಿರುವ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್ಟೆಲ್ ಗ್ರಾಹಕರಿಗೆ ವಿವಿಧ ಪ್ರಿಪೇಯ್ಡ್, (Jio and Airtel annual plan) ಪೋಸ್ಟೇಟ್ಸ್ ಮತ್ತು ಇಂಟರ್ನೆಟ್ ಸೇವೆಗಳನ್ನು ಒದಗಿಸುತ್ತಿವೆ.

 

ಜಿಯೋ ಮತ್ತು ಏರ್ಟೆಲ್ ತಮ್ಮ ಗ್ರಾಹಕರ ನೆಲೆಯನ್ನು ಉಳಿಸಿಕೊಳ್ಳಲು ಪ್ರತಿಸ್ವರ್ಧಿಗಳೊಂದಿಗೆ ಸ್ವರ್ಧಿಸಲು ವಿಭಿನ್ನ ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಜಿಯೋ ಕಂಪನಿ ನೆಟ್ ವರ್ಕ್ ಶ್ರೇಣಿಯ ಆಯ್ಕೆಗಳನ್ನು ಒದಗಿಸುತ್ತಿದೆ. ಮತ್ತು ಏರ್ಟೆಲ್ ಹೆಚ್ಚಿನ ರಿಯಾಯಿತಿಗಳನ್ನು ನೀಡುವುದಕ್ಕೆ ಪ್ರಯತ್ನಿಸುತ್ತಿದೆ. ಈ ಎರಡು ಕಂಪನಿಯಲ್ಲಿ ಯಾರ ವಾರ್ಷಿಕ ಪ್ಲಾನ್ ಬೆಸ್ಟ್ ಎಂದು ತಿಳಿಯಿರಿ.

ಜಿಯೋ ರೂ 2,999 ಯೋಜನೆ

ಜಿಯೋ ರೂ. 2,999 ಕ್ಕೆ ರಿಚಾರ್ಜ್ ಮಾಡಿಸಿದರೆ ಪ್ರತಿದಿನ ಆನ್ ಲಿಮಿಟೆಡ್ ಕರೆಗಳು, 100 SMS ಮತ್ತು 2.5GB ಡೇಟಾ ವನ್ನು ಪಡೆದುಕೊಳ್ಳಬಹುದು. ಮತ್ತು ಇದರ ಜೊತೆಗೆ Jio 23, Jio TV, JioCinena, Jiosecurity ಮತ್ತು Jio Cloud ಸೇರಿದಂತೆ Jio ಅಪ್ಲಿಕೇಶನ್ ಗಳನ್ನು ಉಚಿತ ವಾಗಿ ಪಡೆಯಬಹುದಾಗಿದೆ.

ದಿನದ 2.5GB ಡೇಟಾ ಬಳಕೆ ಮುಗಿದ ಮೇಲೆಯು ಬಳಕೆದಾರರು ಮತ್ತೆ ಜಿಯೋ ರಿಚಾರ್ಜ್ ಯೋಜನೆಯಲ್ಲಿ ಅನ್ ಲಿಮಿಟೆಡ್ ಡೇಟಾ ಪಡೆದುಕೊಳ್ಳಬಹುದು. ಆದರೆ 64Kbps ಸ್ಪೀಡ್ ಅನ್ನು ಕೇವಲ 5G ಡಿವೈನ್ ಗಳನ್ನು ಹೊಂದಿರುವ ಬಳಕೆದಾರರಿಗೆ ಸೀಮಿತಗೊಳಿಸಿದೆ.

ಏರ್ಟೆಲ್ ರೂ 2,999 ಯೋಜನೆ

ಏರ್ಟೆಲ್ ರೂ. 2,999 ರಿಚಾರ್ಜ್ 12 ತಿಂಗಳಿಗೆ ಆಗಿರುತ್ತದೆ. ಗ್ರಾಹಕರ ಈ ರೀತಿ ರಿಚಾರ್ಜ್ ಮಾಡಿಸುವಿದಾದರೆ ತಿಂಗಳಿಗೆ ರೂ. 250 ಆಗಿರುತ್ತದೆ. ಈ ಯೋಜನೆಯಲ್ಲಿ ನಿಮಗೆ ಒಂದು ವರ್ಷ ಗಳ ಕಾಲ ಪೂರ್ತಿ ರಿಚಾರ್ಜ್ ಸೇವೆ ಇರುತ್ತದೆ. ಪ್ರತಿದಿನವು 2 GB ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ ಅನ್ ಲಿಮಿಟೆಡ್ ಕರೆಗಳನ್ನು, 100 SMS ಗಳನ್ನು ಪಡೆಯಬಹುದು. ಇನ್ನೂ ಏರ್ಟೆಲ್ 5G ಗೆ ರಿಚಾರ್ಜ್ ಮಾಡಿಸಿದರೆ ಪ್ರತಿದಿನ ಆನ್ ಲಿಮಿಟೆಡ್ ಡೇಟಾ ಲಭ್ಯವಿದೆ. ಮತ್ತು ಅನ್ ಲಿಮಿಟೆಡ್ ಕರೆಗಳು, ಮತ್ತು 100 SMS ಗಳು ಕೂಡ ಲಭ್ಯವಿದೆ. ಇದರ ಜೊತೆಗೆ ಉಚಿತ Hellotune ಮತ್ತು ಉಚಿತ Wynk Music ಚಂದಾದಾರಿಕೆಯನ್ನು ಪಡೆಯಬಹುದು.

ಯಾವುದು ಬೆಸ್ಟ್?

ನಾವು ಈಗಾಗಲೇ ಯಾವುದು ಬೆಸ್ಟ್ ಪ್ಲಾನ್ ಎಂದು ಹೊಲಿಸಿದ್ದೇವೆ. ಇನ್ನು ಈ ಎರಡರ ಪ್ರಯೋಜನ ನೋಡುವುದಾದರೆ ಜಿಯೋ ಹಾಗೂ ಏರ್ಟೆಲ್ ಎರಡು ಕೂಡ ಸಮವಾಗಿಯೇ ವಿಶೇಷತೆ ನೀಡುತ್ತಿದೆ. ಜಿಯೋ ಪ್ಲಾನ್ ನಲ್ಲಿ ಪ್ರತಿದಿನದ ಡೇಟಾ ಮಿತಿ ಮತ್ತು ಹೆಚ್ಚಿನ ಮಾನ್ಯತೆಯನ್ನು ನೀಡುತ್ತದೆ. ಏರ್ಟೆಲ್ ದಿನಕ್ಕೆ 2.5 G ಡೇಟಾವನ್ನು ಪಡೆಯಲು ರೂ. 3,359 ಪ್ರಿಪೇಯ್ಡ್ ಪ್ಯಾಕೆಚ್ ನೊಂದಿಗೆ ರಿಚಾರ್ಜ್ ಮಾಡಿಸಬೇಕಾಗುತ್ತದೆ. ಮತ್ತು ಜಿಯೋ ರೂ. 2,879 ಪ್ಲಾನ್ ನಲ್ಲಿ 2GB ಡೇಟಾ ನೀಡುತ್ತಿದೆ. ಮತ್ತು ಏರ್ಟೆಲ್ ಸ್ವಲ್ಪ ಅಗ್ಗವಾಗಿದೆ.

 

ಇದನ್ನು ಓದಿ : Discount on Laptop : ಈ ಲ್ಯಾಪ್ ಟಾಪ್ ಗಳ ಮೇಲೆ ಭಾರೀ ರಿಯಾಯಿತಿ! ತಡಮಾಡದೇ ಖರೀದಿಸಿ!!

Leave A Reply

Your email address will not be published.