Discount on Laptop : ಈ ಲ್ಯಾಪ್ ಟಾಪ್ ಗಳ ಮೇಲೆ ಭಾರೀ ರಿಯಾಯಿತಿ! ತಡಮಾಡದೇ ಖರೀದಿಸಿ!!

Discount on Laptop : ನೀವೇನಾದರೂ ಲ್ಯಾಪ್ ಟಾಪ್ ಖರೀದಿಸಬೇಕು ಎಂದಿದ್ದರೆ ಆನ್ ಲೈನ್ ನಲ್ಲಿ ಖರೀದಿಸಿ, ಅಮೆಜಾನ್ ನ ವೇದಿಕೆ ನಿಮಗಾಗಿ ಸಿದ್ಧವಾಗಿದೆ. ಗ್ರಾಹಕರಿಗೆ ಒಂದಿಲ್ಲೊಂದು ಆಫರ್ ನೀಡುತ್ತಾ ಇರುವ ಅಮೆಜಾನ್, ಈ ಬಾರಿ ದೊಡ್ಡ ರಿಯಾಯಿತಿಗಳನ್ನು ನೀಡುತ್ತಿದೆ. ಇದೀಗ ಲ್ಯಾಪ್ ಟಾಪ್ ಮೇಲೆ ಭಾರಿ ದೊಡ್ಡ ಡಿಸ್ಕೌಂಟ್ (Discount on Laptop) ನೀಡಲು ಸಿದ್ಧವಾಗಿದೆ.

 

ಆನ್ ಲೈನ್ ಗ್ರಾಹಕರಿಗಾಗಿಯೇ ಈ ಆಫರ್ ರೆಡಿಯಾಗಿದೆ. ವಿದ್ಯಾರ್ಥಿಗಳಿಗೆ ಸೇರಿದಂತೆ ಹಲವಾರು ಲ್ಯಾಪ್ ಟಾಪ್ ಮೇಲೆ ಭರ್ಜರಿ ಡಿಸ್ಕೌಂಟ್ ದೊರೆಯಲಿದೆ.
ಅಮೆಜಾನ್ ನಲ್ಲಿ ದೊರೆಯುತ್ತಿರುವ ನಾಲ್ಕು ಡಿವೈಸ್ ಗಳ ಮೇಲಿನ ರಿಯಾಯತಿಗಳ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ.

ಹೆಚ್ ಪಿ ವಿಕ್ಟಸ್ ಗೇಮಿಂಗ್ ಲ್ಯಾಪ್ ಟಾಪ್

ಈ ಹೆಚ್ ಪಿ ಲ್ಯಾಪ್ ಟಾಪ್ ಮೇಲೆ ಅಮೆಜಾನ್ ಬಿಗ್ ಆಫರ್ ನೀಡುತ್ತಿದೆ. ಇದು 8GB RAM ಮತ್ತು 512GB SSD ಸ್ಟೋರೇಜ್ ಅನ್ನು ಹೊಂದಿದ್ದು, ಇದರಲ್ಲಿ 16.1 ಇಂಚಿನ ಫುಲ್ ಹೆಚ್ ಡಿ ಡಿಸ್ ಪ್ಲೇ ಇದೆ. ಮತ್ತು ಎಎಂ ಡಿ ರೈಜೆನ್ 5600H ಪ್ರೊಸೆಸರ್ನಲ್ಲಿ ಕಾರ್ಯವನ್ನು ಕೂಡ ನಿರ್ವಹಿಸುತ್ತದೆ. ಇದರ ಬೆಲೆಯು ನಿಜವಾದ ರೂ. 71, 343 ಆಗಿದ್ದು, ಅಮೆಜಾನ್ ಇ ಕೇವಲ ರೂ. 53,990 ಗೆ ಸಿಗಲಿದೆ.

MSI ಗೇಮಿಂಗ್ ಕಟಾನಾ GF66

ಈ ಲ್ಯಾಪ್ ಟಾಪ್ ಕೂಡ ಅಮೆಜಾನ್ ನಲ್ಲಿ ಭಾರಿ ರಿಯಾಯಿತಿಯನ್ನು ಹೊಂದಿದೆ. ಇದು i7- 12700H ಪ್ರೊಸೆಸರ್ ನಲ್ಲಿ ಕಾರ್ಯವನ್ನು ನಿರ್ವಹಿಸುತ್ತದೆ. ಮತ್ತು ಈ ಲ್ಯಾಪ್ ಟಾಪ್ ಇಂಟೆಲ್ 12 ನೇ ತಲೆಮಾರಿನದ್ದಾಗಿದೆ. ಇದರ ಮೂಲ ಬೆಲೆಯು ರೂ.1,45,990 ಆಗಿದ್ದು, ಅಮೆಜಾನ್ ನಲ್ಲಿ ಕೇವಲ ರೂ. 1,01,990 ಬೆಲೆಗೆ ಸಿಗಲಿದೆ. ಇದಲ್ಲದೆ ಹೆಚ್ ಡಿ ಎಫ್ ಸಿ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ ಇನ್ನು ಹೆಚ್ಚು ರಿಯಾಯಿತಿ ದೊರೆಯಲಿದೆ. ಜೊತೆಗೆ ಕ್ಯಾಶ್ ಬ್ಯಾಕ್ ಆಫರ್ ಕೂಡ ಸಿಗಲಿದೆ.

ಆಸುಸ್ ಟಫ್ ಗೇಮಿಂಗ್ F15 (2021)

ಆಸುಸ್ ಟಫ್ ಗೇಮಿಂಗ್ ಲ್ಯಾಪ್ ಟಾಪ್ ಅಮೆಜಾನ್ ನಲ್ಲಿ ಭರ್ಜರಿ ಡಿಸ್ಕೌಂಟ್ ಪಡೆದಿದೆ. ಈ ಲ್ಯಾಪ್ ಟಾಪ್ 15.6 ಇಂಚಿನ ಫುಲ್ ಹೆಚ್ ಡಿ ಡಿಸ್ ಪ್ಲೇ ಹೊಂದಿದ್ದು, ಇಂಟೆಲ್ ಕೋರ್ i5-10300H ಪ್ರೊಸೆಸರ್ ನಲ್ಲಿ ಕಾರ್ಯ ನಿರ್ವಹಿಸಲಿದೆ. ಮತ್ತು GTX 1650 4GB ಗ್ರಾಫಿಕ್ಸ್ ಕಾರ್ಡ್ ಅನ್ನು ಕೂಡ ಒಳಗೊಂಡಿದೆ. ಹಾಗೆಯೇ ಇದು 8GB RAM ಮತ್ತು 512GB ಇಂಟರ್ ಸ್ಟೋರೆಜ್ ಅನ್ನು ಕೂಡ ಹೊಂದಿದೆ. ಇದನ್ನು ನೀವು ಅಮೆಜಾನ್ ನಲ್ಲಿ ಕೇವಲ ರೂ. 54,990 ಬೆಲೆಗೆ ಖರೀದಿಸಬಹುದಾಗಿದೆ.

ಏಸರ್ ಅಸ್ಪೆರ್ 5 ಗೇಮಂಗ್ ಲ್ಯಾಪ್‌ಟಾಪ್

ಏಸರ್ ಅಸ್ಪೆರ್ 5 ಗೇಮಿಂಗ್ ಲ್ಯಾಪ್ ಟಾಪ್ ಅಮೆಜಾನ್ ನಲ್ಲಿ 27% ಡಿಸ್ಕೌಂಟ್ ಅನ್ನು ಪಡೆದಿಕೊಂಡಿದೆ. ಇದರ ಇಂಟೆಲ್ ಕೋರ್ i5 12 ನೇ ಪ್ರೊಸೆಸರ್ ನಲ್ಲಿ ಕಾರ್ಯ ನಿರ್ವಹಿಸಲಿದೆ. ಜೊತೆಗೆ ಇದು 16GB ಹಾಗು 512GB ಸ್ಟೋರೆಜ್ ಅನ್ನು ಕೂಡ ಒಳಗೊಂಡಿದೆ. ಇದರ ಮೂಲ ಬೆಲೆಯು ರೂ. 84,999 ಆಗಿದ್ದು, ಅಮೆಜಾನ್ ನಲ್ಲಿ ಕೇವಲ ರೂ. 61,990 ದೊರೆಯಲಿದೆ. ಹಾಗೆಯೇ ಈ ಲ್ಯಾಪ್ ಟಾಪ್ ಮೇಲೆ ಬ್ಯಾಂಕ್ ಆಫರ್ ಕೂಡ ಲಭ್ಯವಿದ್ದು, ಕ್ಯಾಶ್ ಬ್ಯಾಕ್ ಕೂಡ ಪಡೆಯಬಹುದಾಗಿದೆ.

 

ಇದನ್ನು ಓದಿ : Tax On Lottery : ಲಾಟರಿ ಮತ್ತು ನಗದು ಬಹುಮಾನವನ್ನು ಗೆಲ್ಲುತ್ತಿದ್ದೀರಾ? ಹಾಗಾದರೆ ಅದರ ತೆರಿಗೆ ನಿಯಮಗಳನ್ನು ತಿಳಿದುಕೊಳ್ಳಿ!

Leave A Reply

Your email address will not be published.