Home Entertainment Tanisha Kuppanda Nude: ಕನ್ನಡದ ನಾಯಕಿ ನಟಿಗೆ ನೀಲಿ ಚಿತ್ರದಲ್ಲಿ ನಟಿಸ್ತೀರಾ ಎಂದು ಕೇಳಿದ ಯೂಟ್ಯೂಬರ್‌,...

Tanisha Kuppanda Nude: ಕನ್ನಡದ ನಾಯಕಿ ನಟಿಗೆ ನೀಲಿ ಚಿತ್ರದಲ್ಲಿ ನಟಿಸ್ತೀರಾ ಎಂದು ಕೇಳಿದ ಯೂಟ್ಯೂಬರ್‌, ಆಕೆಯ ಉತ್ತರ..?!

Hindu neighbor gifts plot of land

Hindu neighbour gifts land to Muslim journalist

Tanisha Kuppanda Nude: ಕನ್ನಡದ ನಟಿ ತನಿಷಾ(Tanisha Kuppanda Nude) ಅವರಿಗೆ ಯೂಟ್ಯೂಬರ್‌, ನೀವು ನ್ಯೂಡ್ ಫಿಲಂ ಮಾಡ್ತೀರಾ ಅಂತ ಪ್ರಶ್ನೆ ಕೇಳಿ ಕೆರಳಿಸಿದ್ದಾನೆ. ನ್ಯೂಡ್ ಮಾಡೋದು, ಪೋರ್ನ್ ಸ್ಟಾರ್ ಎಲ್ಲಾ ಮಾಡ್ತಾರೆ ಅಂತ ನಟಿ ತನಿಷಾ ಗರಂ ಆಗಿದ್ದಾರೆ.

ನಟಿ ತನಿಶಾಳನ್ನು ನೀವು ನೋಡಿರುತ್ತೀರಿ. ಮಂಗಳ ಗೌರಿ ಮದುವೆ ಧಾರಾವಾಹಿ ಮೂಲಕ ಪ್ರೇಕ್ಷಕರ ಮನಗೆದ್ದ ನಟಿ ತನಿಷಾ ಕುಪ್ಪಂಡ (Tanisha kuppada) ಇದೀಗ ‘ಪೆಂಟಗನ್'(Pentagon) ಸಿನಿಮಾದಲ್ಲಿ ಹಾಟ್‌ ಆಗಿ ಕಾಣಿಸಿಕೊಂಡಿದ್ದಾಳೆ. ಆಲ್ಲಿ ಆಕೆ ಬೋಲ್ಡ್ ಲುಕ್‌ನಲ್ಲಿ ಪ್ರತ್ಯಕ್ಷ ಆಗಿದ್ದು ಸುದ್ದಿ ಆಗಿತ್ತು. ಅಂದರೆ ಬೆತ್ತಲೆ ಬೆನ್ನು ತೋರಿಸಿ ಕನ್ನಡದ ಈ ನಟಿ ಸುದ್ದಿಯಾಗಿದ್ದಳು. ಬ್ಯಾಕ್ ಲೆಸ್ ಮಾತ್ರವಲ್ಲದೆ, ಲಿಪ್ ಲಾಕ್ ಕೂಡಾ ಮಾಡಿದ್ದಾಳೆ ತನಿಶಾ ಕುಪ್ಪಂಡ.(Tanisha kuppanda porn movies)

ಪೆಂಟಗನ್ ಎನ್ನುವ ಈ ಚಿತ್ರ ಐದು ಕತೆಗಳಿರುವ, ಐದು ಮಂದಿ ನಿರ್ದೇಶಕರಿಂದ ಮೂಡಿಬಂದಿರುವ ಈ ಸಿನಿಮಾ. ಈ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇದೆ, ಕಾರಣ ಅದರ ಕಥೆ ಮತ್ತು ವಿಭಿನ್ನ ನಿರ್ದೇಶಕರುಗಳು ಸೇರಿ ಕಟ್ಟಿದ ಸಿನಿಮಾ ಎಂದು. ಜತೆಗೆ ಈಗ ತನಿಷಾಳ ನಿಗಿನಿಗಿಯ ಬಿಸಿಯೆಬ್ಬಿಸುವ ದೃಶ್ಯಗಳು.

ತನಿಷಾ ನಟನೆಯ ಪೆಂಟಗನ್ ಸಿನಿಮಾ ರಿಲೀಸ್ ಆಗುತ್ತಿದ್ದು ನಟಿಯ ಇಂಟರ್ವೀವ್ ಮಾಡಲು ಬಂದಿದ್ದ ಯೂಟ್ಯೂಬರ್‌ ಈ ರೀತಿ ಪ್ರಶ್ನೆ ಕೇಳಿ ಪೇಜೆಗೆ ಸಿಲುಕಿದ್ದಾನೆ. ಇಂತಹಾ ದೃಶ್ಯದಲ್ಲಿ ನಟಿಸಿದ ಆಕೆಗೆ ಯೂಟ್ಯೂಬರ್‌ ಒಬ್ಬಾತ, ” ನೀವು ನ್ಯೂಡ್ ಫಿಲಂ ಮಾಡ್ತೀರಾ ” ಅಂತ ಪ್ರಶ್ನೆ ಕೇಳಿ ಕೆರಳಿಸಿದ್ದಾನೆ. ಬಹುಶಹ ಇಂತಹ ಚಿತ್ರಗಳಲ್ಲಿ ನಟಿಸುವವರು ಎಲ್ಲದಕ್ಕೂ ರೆಡಿ ಇರುತ್ತಾರೆ ಎನ್ನುವುದು ಆತನ ಅಭಿಪ್ರಾಯವಿರಬೇಕು ! ಆತನ ಪ್ರಶ್ನೆ ಕೇಳಿ ತನಿಷಾ ಉರಿದು ಬಿದ್ದಿದ್ದಾಳೆ.

“ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಮಾತ್ರಕ್ಕೆ ನ್ಯೂಡ್ ಫಿಲಂ ಮಾಡೋಕೆ ಆಗುತ್ತಾ? ನಾವು ಪೋರ್ನ್ ಸ್ಟಾರ್ ಅಲ್ಲ. ಮಾತನಾಡುವ ಮುನ್ನ ಎಚ್ಚರ ಇರಲಿ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾವ ನಟಿಯೂ ನೀಲಿ ಚಿತ್ರ ಮಾಡಿಲ್ಲ. ಈ ರೀತಿ ಅಸಭ್ಯವಾಗಿ ಮಾತನಾಡಬೇಡಿ” ಎಂದಿದ್ದಾಳೆ ತನಿಶಾ.

ಪೆಂಟಗನ್ ನ ಕಾಮನ ಬಿಲ್ಲು ಹಾಡಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದ ನಟಿ ತನಿಷಾಗೆ ಬೆತ್ತಲೆ ಸಿನಿಮಾ ಮಾಡ್ತೀರಾ ಅಂತ ಯೂಟ್ಯೂಬರ್‌ ಕೇಳಿದ್ದು ಅನೇಕರನ್ನು ಕೆರಳಿಸಿದೆ. ಈ ವೇಳೆ ತನಿಷಾ ಹಾಗು ಚಿತ್ರತಂಡ ಯೂಟ್ಯೂಬರ್‌ ಮೇಲೆ ಆಕ್ರೊಶ ವ್ಯಕ್ತಪಡಿಸಿದ್ದು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಚಿತ್ರವು ಒಟ್ಟು 5 ಕಥೆಗಳ ಸಂಕಲನ. ಮೈಸೂರು ಪಾಕ್, ಕಾಮಾತುರಾಣಾ ನಭಯಂ ನಲಜ್ಜ, ದೋಣಿಸಾಗಲಿ, ಮಿಸ್ಟರ್ ಗೋಪಿ ಕೆಫೆ ಸೇರಿ ಐದು ಕಥೆಗಳನ್ನು ಈ ಚಿತ್ರ ಹೊಂದಿದೆ. ಹಾಗೂ ಹಿರಿಯ ನಟ ಪ್ರಕಾಶ್ ಬೆಳವಾಡಿ, ಅನುಷಾ ರೈ, ಪ್ರಮೋದ್ ಶೆಟ್ಟಿ, ವಂಶಿಕೃಷ್ಣ, ಅಪೂರ್ವ ಮೊದಲಾದವರು ನಟಿಸಿದ್ದಾರೆ.

ಇದನ್ನೂ ಓದಿ: Pushpa 2 : ಪುಷ್ಪ 2 ಸಿನಿಮಾ ಶೂಟಿಂಗ್‌ ಸ್ಥಗಿತ!!