CPPRI Recruitment 2023 : ಸೆಂಟ್ರಲ್ ಪಲ್ಪ್ ಹಾಗೂ ಪೇಪರ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಉದ್ಯೋಗ : ಒಟ್ಟು ಹುದ್ದೆ : 34

CPPRI Recruitment 2023 :ಉದ್ಯೋಗ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ಸೆಂಟ್ರಲ್ ಪಲ್ಪ್ & ಪೇಪರ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಉದ್ಯೋಗವಕಾಶವಿದ್ದು (CPPRI Recruitment 2023) , ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ : ಸೆಂಟ್ರಲ್ ಪಲ್ಪ್ & ಪೇಪರ್ ರಿಸರ್ಚ್ ಇನ್ಸ್ಟಿಟ್ಯೂಟ್(Central Pulp & Paper Research Institute)
ಹುದ್ದೆ : ಫೀಲ್ಡ್​ ಅಸಿಸ್ಟೆಂಟ್, ಕನ್ಸಲ್ಟೆಂಟ್
ಒಟ್ಟು ಹುದ್ದೆ : 34
ಉದ್ಯೋಗದ ಸ್ಥಳ : ಭಾರತದಲ್ಲಿ ಎಲ್ಲಿ ಬೇಕಾದರೂ
ಅರ್ಜಿ ಸಲ್ಲಿಸಲು ಕೊನೆಯ ದಿನ : ಮಾರ್ಚ್​ 15, 2023

ಹುದ್ದೆಯ ಮಾಹಿತಿ:
ಕನ್ಸಲ್ಟೆಂಟ್ (ಗ್ರೇಡ್ II) – 3
ಕನ್ಸಲ್ಟೆಂಟ್ (ಗ್ರೇಡ್ I)- 7
ಪ್ರಾಜೆಕ್ಟ್​ ಅಸೋಸಿಯೇಟ್ I- 7
ಪ್ರಾಜೆಕ್ಟ್​ ಅಸೋಸಿಯೇಟ್ II- 2
ಸೀನಿಯರ್ ಪ್ರಾಜೆಕ್ಟ್​ ಅಸೋಸಿಯೇಟ್- 4
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್- 1
ಪ್ರಾಜೆಕ್ಟ್​ ಅಸಿಸ್ಟೆಂಟ್- 1
ಫೀಲ್ಡ್​ ಅಸಿಸ್ಟೆಂಟ್- 9

ವಿದ್ಯಾರ್ಹತೆ:
ಕನ್ಸಲ್ಟೆಂಟ್ (ಗ್ರೇಡ್ II) – ಅಧಿಸೂಚನೆ ಪರಿಶೀಲಿಸಿ
ಕನ್ಸಲ್ಟೆಂಟ್ (ಗ್ರೇಡ್ I)- ಅಧಿಸೂಚನೆ ಪರಿಶೀಲಿಸಿ
ಪ್ರಾಜೆಕ್ಟ್​ ಅಸೋಸಿಯೇಟ್ I- ರಸಾಯನಶಾಸ್ತ್ರ/ಮೈಕ್ರೊಬಯಾಲಜಿಯಲ್ಲಿ ಎಂ.ಎಸ್ಸಿ, ಅಂಕಿಅಂಶಗಳಲ್ಲಿ ಸ್ನಾತಕೋತ್ತರ ಪದವಿ
ಪ್ರಾಜೆಕ್ಟ್​ ಅಸೋಸಿಯೇಟ್ II- ರಸಾಯನಶಾಸ್ತ್ರದಲ್ಲಿ M.Sc, ಅಂಕಿಅಂಶಗಳಲ್ಲಿ ಸ್ನಾತಕೋತ್ತರ ಪದವಿ
ಸೀನಿಯರ್ ಪ್ರಾಜೆಕ್ಟ್​ ಅಸೋಸಿಯೇಟ್- ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಎಂಟೆಕ್, ಸ್ನಾತಕೋತ್ತರ ಪದವಿ, ಎಚ್‌ಆರ್‌ನಲ್ಲಿ ಎಂಬಿಎ, ಪಿಎಚ್‌ಡಿ
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್- ಪದವಿ
ಪ್ರಾಜೆಕ್ಟ್​ ಅಸಿಸ್ಟೆಂಟ್- ಡಿಪ್ಲೊಮಾ ಇನ್ ಕೆಮಿಕಲ್ ಇಂಜಿನಿಯರಿಂಗ್/ಪಲ್ಪ್ & ಪೇಪರ್, ಬಿಎಸ್ಸಿ ಇನ್ ಅಗ್ರಿಕಲ್ಚರ್
ಫೀಲ್ಡ್​ ಅಸಿಸ್ಟೆಂಟ್- ಡಿಪ್ಲೊಮಾ ಇನ್ ಕೆಮಿಕಲ್ ಇಂಜಿನಿಯರಿಂಗ್/ಪಲ್ಪ್ & ಪೇಪರ್, ಬಿಎಸ್ಸಿ ಇನ್ ಅಗ್ರಿಕಲ್ಚರ್

ವೇತನ:
ಕನ್ಸಲ್ಟೆಂಟ್ (ಗ್ರೇಡ್ II) – ಮಾಸಿಕ ₹ 40,000
ಕನ್ಸಲ್ಟೆಂಟ್ (ಗ್ರೇಡ್ I)- ಮಾಸಿಕ ₹ 30,000
ಪ್ರಾಜೆಕ್ಟ್​ ಅಸೋಸಿಯೇಟ್ I- ಮಾಸಿಕ ₹ 25,000
ಪ್ರಾಜೆಕ್ಟ್​ ಅಸೋಸಿಯೇಟ್ II- ಮಾಸಿಕ ₹ 28,000
ಸೀನಿಯರ್ ಪ್ರಾಜೆಕ್ಟ್​ ಅಸೋಸಿಯೇಟ್- ಮಾಸಿಕ ₹ 42,000
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್- ಮಾಸಿಕ ₹ 18,000
ಪ್ರಾಜೆಕ್ಟ್​ ಅಸಿಸ್ಟೆಂಟ್- ಮಾಸಿಕ ₹ 20,000
ಫೀಲ್ಡ್​ ಅಸಿಸ್ಟೆಂಟ್- ಮಾಸಿಕ ₹ 20,000

ವಯೋಮಿತಿ:
ಕನ್ಸಲ್ಟೆಂಟ್ (ಗ್ರೇಡ್ II) – 65 ವರ್ಷ
ಕನ್ಸಲ್ಟೆಂಟ್ (ಗ್ರೇಡ್ I)- 65 ವರ್ಷ
ಪ್ರಾಜೆಕ್ಟ್​ ಅಸೋಸಿಯೇಟ್ I- 35 ವರ್ಷ
ಪ್ರಾಜೆಕ್ಟ್​ ಅಸೋಸಿಯೇಟ್ II- 35 ವರ್ಷ
ಸೀನಿಯರ್ ಪ್ರಾಜೆಕ್ಟ್​ ಅಸೋಸಿಯೇಟ್- 40ವರ್ಷ
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್- 50 ವರ್ಷ
ಪ್ರಾಜೆಕ್ಟ್​ ಅಸಿಸ್ಟೆಂಟ್- 50 ವರ್ಷ
ಫೀಲ್ಡ್​ ಅಸಿಸ್ಟೆಂಟ್- 50 ವರ್ಷ

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್​ 15, 2023

ಅರ್ಜಿ ಸಲ್ಲಿಸಲು ವಿಳಾಸ :
ನಿರ್ದೇಶಕರು
ಸೆಂಟ್ರಲ್ ಪಲ್ಪ್ ಮತ್ತು ಪೇಪರ್ ರಿಸರ್ಚ್ ಇನ್ಸ್ಟಿಟ್ಯೂಟ್
ಹಿಮ್ಮತ್ ನಗರ
ಪೇಪರ್ ಮಿಲ್ ರಸ್ತೆ
ಸಹರಾನ್ಪುರ್-247001 (ಉ.ಪ್ರ)

ಇದನ್ನೂ ಓದಿ: ಯೂಟ್ಯೂಬ್ ಬಳಕೆದಾರರೇ ಎಚ್ಚರ : ವಿಡಿಯೋಗಳನ್ನು ನೋಡುತ್ತಾ ಇರುವಂತೆ ಖಾಲಿ ಆಗಬಹುದು ಬ್ಯಾಂಕ್ ಖಾತೆ!

Leave A Reply

Your email address will not be published.