Mangalore Airlines Recruitment : ಮಂಗಳೂರಿನ ಏರ್‌ಲೈನ್ಸ್ ನಲ್ಲಿ ಪದವಿ ಆದವರಿಗೂ ಇದೆ ಉದ್ಯೋಗವಕಾಶ

Mangalore Airlines Recruitement  : ಏರ್‌ಲೈನ್ಸ್ ನಲ್ಲಿ ಉದ್ಯೋಗ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ಮಂಗಳೂರಿನಲ್ಲಿ ಉದ್ಯೋಗವಕಾಶವಿದ್ದು (Mangalore Airlines Recruitement ), ಆಸಕ್ತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

 

ಸಂಸ್ಥೆ : ಮಂಗಳೂರಿನಲ್ಲಿ ಏರ್‌ಲೈನ್ಸ್
ಹುದ್ದೆ : ಹಲವು ಹುದ್ದೆಗಳು
ಉದ್ಯೋಗ ಸ್ಥಳ : ಮಂಗಳೂರು
ಸಂಬಳ : ನಿಗದಿತ ಸಂಬಳದ ಜೊತೆ PF ಕೂಡಾ ನೀಡಲಾಗುತ್ತದೆ.
ಅನುಭವ : ಹೊಂದಿರಬೇಕೆಂದಿಲ್ಲ
ವಿದ್ಯಾರ್ಹತೆ : ಪದವಿ

ಹುದ್ದೆಗೆ ಅನುಸಾರವಾಗಿ ವೇತನ:
*ಗ್ರೌಂಡ್ ಸ್ಟಾಫ್: 21,500 ರಿಂದ 66,500
*ನಗದು ಕೌಂಟರ್: 27,700 ರಿಂದ 53,300
*ಟಿಕೆಟ್ ಪರೀಕ್ಷಕ-25,570 ಗೆ 25,570 25,800 ಗೆ
*ಬೌನ್ಸರ್: 15,100 ರಿಂದ 27,700
*ಆಹಾರ ಕೌಂಟರ್: 17,600 ರಿಂದ 23,800 7.
*ಭದ್ರತಾ ಮೇಲ್ವಿಚಾರಕ: 19,900 ರಿಂದ 33,500

ಅರ್ಜಿ ಸಲ್ಲಿಕೆ ವಿಧಾನ :
*ಅಧಿಕೃತ ಜಾಲತಾಣ ಕ್ಲಿಕ್ ಮಾಡಿ, ಮುಖ ಪುಟ ತೆರೆಯುತ್ತದೆ.
*ಅಗತ್ಯ ದಾಖಲೆ ನೀಡಿ, ಸರಿಯಾದ ಮೇಲ್​ ಐಡಿ ನೀಡಿ
*ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ, ಅರ್ಜಿ ಅಪ್ಲೈ ಮಾಡಿ.

Leave A Reply

Your email address will not be published.