BMRCL ನೇಮಕಾತಿ 2023: ನಮ್ಮ ಮೆಟ್ರೋದಲ್ಲಿ ವಿವಿಧ ಹುದ್ದೆಗಳ ನೇಮಕಾತಿ | ತಿಂಗಳಿಗೆ 50,000-1.65 ಲಕ್ಷದವರೆಗೆ ಸಂಬಳ

ಬಿಎಂಆರ್‌ಸಿಎಲ್‌ ನೇಮಕಾತಿ 2023 ಅಡಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ. ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಬಿಎಂಆರ್‌ಸಿಎಲ್‌ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 7ರವರೆಗೆ ಅಥವಾ ಮೊದಲು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

 

ಸಂಸ್ಥೆಯ ಹೆಸರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ
ಹುದ್ದೆಗಳ ಸಂಖ್ಯೆ: 17
ಉದ್ಯೋಗ ಸ್ಥಳ: ಬೆಂಗಳೂರು
ಹುದ್ದೆಯ ಹೆಸರು: ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್
ವೇತನ: ಮಾಸಿಕ ರೂ.50,000-1,65,000

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 07-01-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07-02-2023

ವರ್ಗಾವಾರು ಹುದ್ದೆಗಳ ವಿವರ :
ಜನರಲ್ ಮ್ಯಾನೇಜರ್ (ಎಫ್‌&ಎ) 1 ಹುದ್ದೆ
ಹೆಚ್ಚುವರಿ ಜನರಲ್ ಮ್ಯಾನೇಜರ್ (ಎಫ್‌&ಎ) 2 ಹುದ್ದೆ
ಉಪ ಜನರಲ್ ಮ್ಯಾನೇಜರ್ (ಎಫ್&ಎ) 1 ಹುದ್ದೆ
ಸಹಾಯಕ ಜನರಲ್ ಮ್ಯಾನೇಜರ್ (ಎಫ್‌&ಎ) 3 ಹುದ್ದೆ
ಮ್ಯಾನೇಜರ್ (ಎಫ್‌&ಎ) 2 ಹುದ್ದೆ
ಸಹಾಯಕ ವ್ಯವಸ್ಥಾಪಕರು (ಎಫ್‌&ಎ) 5 ಹುದ್ದೆ
ಡೈ. ಜನರಲ್ ಮ್ಯಾನೇಜರ್ (ಗುತ್ತಿಗೆ) 1 ಹುದ್ದೆ
ಮ್ಯಾನೇಜರ್ (ಒಪ್ಪಂದ) 1 ಹುದ್ದೆ
ಸಹಾಯಕ ವ್ಯವಸ್ಥಾಪಕರು (ಗುತ್ತಿಗೆ) 1 ಹುದ್ದೆ

ವಿದ್ಯಾರ್ಹತೆ : ಜನರಲ್ ಮ್ಯಾನೇಜರ್, ಹೆಚ್ಚುವರಿ ಜನರಲ್ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ), ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ (ಎಫ್&ಎ): ಸಿಎ, ಕಾಸ್ಟ್ ಅಕೌಂಟೆಂಟ್, ಪದವಿ ತೇರ್ಗಡೆ ಹೊಂದಿರಬೇಕು.
ಡೈ. ಜನರಲ್ ಮ್ಯಾನೇಜರ್, ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ (ಗುತ್ತಿಗೆ): ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ಮೆಕ್ಯಾನಿಕಲ್/ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್ ಮಾಡಿರಬೇಕು.

ವಯೋಮಿತಿ : ಜನರಲ್ ಮ್ಯಾನೇಜರ್ (ಎಫ್&ಎ) 55 ವರ್ಷ
ಹೆಚ್ಚುವರಿ ಜನರಲ್ ಮ್ಯಾನೇಜರ್ (ಎಫ್&ಎ) 50 ವರ್ಷ
ಉಪ ಪ್ರಧಾನ ವ್ಯವಸ್ಥಾಪಕರು (DGM) (ಎಫ್&ಎ) 45 ವರ್ಷ
ಸಹಾಯಕ ಜನರಲ್ ಮ್ಯಾನೇಜರ್ (ಎಫ್&ಎ) 40 ವರ್ಷ
ಮ್ಯಾನೇಜರ್ (ಎಫ್&ಎ) 40 ವರ್ಷ
ಸಹಾಯಕ ವ್ಯವಸ್ಥಾಪಕರು (ಎಫ್&ಎ) 35 ವರ್ಷ
ಡೈ. ಜನರಲ್ ಮ್ಯಾನೇಜರ್ (ಗುತ್ತಿಗೆ) 45 ವರ್ಷ
ಮ್ಯಾನೇಜರ್ (ಗುತ್ತಿಗೆ) 40 ವರ್ಷ
ಸಹಾಯಕ ವ್ಯವಸ್ಥಾಪಕ (ಗುತ್ತಿಗೆ) 35 ವರ್ಷ

ವೇತನ : ಜನರಲ್ ಮ್ಯಾನೇಜರ್ (ಎಫ್&ಎ) ರೂ.165000/-
ಹೆಚ್ಚುವರಿ ಜನರಲ್ ಮ್ಯಾನೇಜರ್ (ಎಫ್&ಎ) ರೂ.150000/-
ಉಪ ಪ್ರಧಾನ ವ್ಯವಸ್ಥಾಪಕರು (DGM) (ಎಫ್&ಎ) ರೂ.140000/-
ಸಹಾಯಕ ಜನರಲ್ ಮ್ಯಾನೇಜರ್ (ಎಫ್&ಎ) ರೂ.85000/-
ಮ್ಯಾನೇಜರ್ (ಎಫ್&ಎ) ರೂ.75000/-
ಸಹಾಯಕ ವ್ಯವಸ್ಥಾಪಕರು (ಎಫ್&ಎ) ರೂ.50000/-
ಡೈ. ಜನರಲ್ ಮ್ಯಾನೇಜರ್ (ಗುತ್ತಿಗೆ) ರೂ.140000/-
ಮ್ಯಾನೇಜರ್ (ಗುತ್ತಿಗೆ) ರೂ.75000/-
ಸಹಾಯಕ ವ್ಯವಸ್ಥಾಪಕರು (ಗುತ್ತಿಗೆ) ರೂ. 50000/-

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು english.bmrc.co.in ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಆನ್‌ಲೈನ್ ಅರ್ಜಿ ನಮೂನೆಯ ಹಾರ್ಡ್ ಪ್ರತಿಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಜನರಲ್ ಮ್ಯಾನೇಜರ್ (ಎಚ್‌ಆರ್), ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್, III ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಕೆ.ಹೆಚ್. ರಸ್ತೆ, ಶಾಂತಿನಗರ, ಬೆಂಗಳೂರು – 560027 ಫೆಬ್ರವರಿ-07, 2023 ರಂದು ಅಥವಾ ಮೊದಲು ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Leave A Reply

Your email address will not be published.