Home ಬೆಂಗಳೂರು Bengaluru: ಬೆಂಗಳೂರಿನ ಅಂಡರ್ ಪಾಸ್‍ನಲ್ಲಿ ಸಿಲುಕಿದ ಲಾರಿ: ವಾಹನ ಸವಾರರ ಪರದಾಟ

Bengaluru: ಬೆಂಗಳೂರಿನ ಅಂಡರ್ ಪಾಸ್‍ನಲ್ಲಿ ಸಿಲುಕಿದ ಲಾರಿ: ವಾಹನ ಸವಾರರ ಪರದಾಟ

Bengaluru

Hindu neighbor gifts plot of land

Hindu neighbour gifts land to Muslim journalist

Bengaluru : ಸಿಲಿಕಾನ್‌ ಸಿಟಿ ಬೆಂಗಳೂರಿನ(Bengaluru) ಮಹಾರಾಣಿ ಕಾಲೇಜ್ ಬಳಿ ಇರುವ ಅಂಡರ್ ಪಾಸ್‌ನಲ್ಲಿ ಬೃಹತ್‌ ಲಾರಿಯೊಂದು ಸಿಲುಕಿ, ವಾಹನ ಸವಾರರು ಪರದಾಡಿದ ಘಟನೆಯೊಂದು ಬೆಳಕಿಗೆ ಬಂದಿದೆ.

ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಚಾಲುಕ್ಯ ಸರ್ಕಲ್ ಸಂಪರ್ಕಿಸೋ ಅಂಡರ್‌ ಪಾಸ್‌ ಇದಾಗಿದೆ.

ಅಂಡರ್‌ ಪಾಸ್‌ನಿಂದ ಲಾರಿಯನ್ನು ಹೊರ ತೆಗೆಯಲು ಜೆಸಿಬಿ ತಂದು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪರ್ಯಾಯ ಮಾರ್ಗ ಸೂಚಿಯನ್ನು ಪೊಲೀಸರು ನೀಡುತ್ತಿದ್ದಾರೆ.

ಇದನ್ನೂ ಓದಿ: Zameer Ahmed Khan: ಕಾಲಮಿತಿಯೊಳಗೆ ವಸತಿ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಬೇಕು – ಜಮೀರ್ ಅಹ್ಮದ್ ಸೂಚನೆ!