Home ದಕ್ಷಿಣ ಕನ್ನಡ ಯುವತಿಯೊಂದಿಗೆ ವೀಡಿಯೋ ಕಾಲ್ ನಲ್ಲಿ ಬೆತ್ತಲಾಗಿದ್ದಲ್ಲದೇ ಹಸ್ತಮೈಥುನ ಮಾಡುವ ದೃಶ್ಯ ಲೈವ್ ಪ್ರದರ್ಶನ!! ಬಯಲಾಯಿತು...

ಯುವತಿಯೊಂದಿಗೆ ವೀಡಿಯೋ ಕಾಲ್ ನಲ್ಲಿ ಬೆತ್ತಲಾಗಿದ್ದಲ್ಲದೇ ಹಸ್ತಮೈಥುನ ಮಾಡುವ ದೃಶ್ಯ ಲೈವ್ ಪ್ರದರ್ಶನ!! ಬಯಲಾಯಿತು ಉಪ್ಪಿನಂಗಡಿಯ ಗ್ರಾಮ ಪಂಚಾಯತ್ ಸದಸ್ಯನೋರ್ವನ ರಾಸಲೀಲೆ

Hindu neighbor gifts plot of land

Hindu neighbour gifts land to Muslim journalist

ಮತ್ತೊಮ್ಮೆ ಉಪ್ಪಿನಂಗಡಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ. ಉಪ್ಪಿನಂಗಡಿಯ ಯುವಕನೊಬ್ಬ ಯುವತಿಯೊಂದಿಗೆ ವೀಡಿಯೋ ಕಾಲ್ ನಲ್ಲಿ ಬೆತ್ತಲಾಗಿದ್ದಲ್ಲದೇ, ಟಾಯ್ಲೆಟ್ ನಲ್ಲಿ ಹಸ್ತಮೈಥುನ ನಡೆಸಿ ಯುವತಿಗೆ ಲೈವ್ ತೋರಿಸಿದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಸದ್ಯ ವೀಡಿಯೋ ದಲ್ಲಿನ ಪಾತ್ರಧಾರಿ ಎಸ್ಡಿಪಿಐಯಲ್ಲಿ ಗುರುತಿಸಿಕೊಂಡಿರುವ , ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯ ಮೈಸಿದ್ ಎನ್ನಲಾಗುತ್ತಿದೆ. ಆತನನ್ನೇ ಹೋಲುವ, ಆತನೇ ಎನ್ನಲಾಗುತ್ತಿರುವ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಸಿ ಹಸಿಯಾಗಿ ಅಶ್ಲೀಲವಾಗಿ ಈಗ ಚಲಾವಣೆಯಲ್ಲಿದೆ.

ಯುವಕ ಯುವತಿಯರ ಸೆಲ್ಫಿ ತೆಗೆದುಕೊಳ್ಳುವ ಮತ್ತು ಪರ್ಸನಲ್ ಸಂಗತಿಗಳನ್ನು ಅದ್ಯಾವುದೋ ಕಾರಣಕ್ಕೆ ವೀಡಿಯೋ ಮಾಡಿಕೊಳ್ಳುವ ಚಟಕ್ಕೆ ಅವರ ಮಾನ ಮರ್ಯಾದಿ ಬೀದಿಗೆ ಬೀಳುತ್ತಿದೆ. ಇನ್ನಾದರೂ ಜನ ಸಂಯಮ ಮತ್ತು ಎಚ್ಚರ ವಹಿಸಬೇಕು.