Home ದಕ್ಷಿಣ ಕನ್ನಡ Puttur: ಪಿಕ್ಸೆಲ್ ಕ್ರಿಯೇಟಿವ್ ಸಂಸ್ಥೆಯ ಪಾಲುದಾರ ಪ್ರಶಾಂತ್ ಪಲ್ಲತ್ತಡ್ಕ ನಿಧನ

Puttur: ಪಿಕ್ಸೆಲ್ ಕ್ರಿಯೇಟಿವ್ ಸಂಸ್ಥೆಯ ಪಾಲುದಾರ ಪ್ರಶಾಂತ್ ಪಲ್ಲತ್ತಡ್ಕ ನಿಧನ

Puttur

Hindu neighbor gifts plot of land

Hindu neighbour gifts land to Muslim journalist

Puttur: ಪಿಕ್ಸೆಲ್ ಕ್ರಿಯೇಟಿವ್ ಸಂಸ್ಥೆಯ ಪಾಲುದಾರ ಕೆಯ್ಯೂರು ಗ್ರಾಮದ ಪ್ರಶಾಂತ್ ಪಲ್ಲತ್ತಡ್ಕ (32.ವ) ಅಲ್ಪಕಾಲದ ಅನಾರೋಗ್ಯದಿಂದ ಅ.31ರಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು(Puttur).

ಸಭೆ, ಸಮಾರಂಭಗಳಿಗೆ ಎಲ್.ಇ.ಟಿ.ಗಳನ್ನು ಅಳವಡಿಸುವ ಕಾರ್ಯ ಮಾಡುತ್ತಿದ್ದ ಪ್ರಶಾಂತ್ ರವರು ಕೆಲ ದಿನಗಳಿಂದ ಅನಾರೋಗ್ಯದಿಂದಿದ್ದರು.

ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆಯುತ್ತಿದ್ದ ಇವರನ್ನು LED ಪ್ರಶಾಂತಣ್ಣ ಎಂದೇ ಚಿರಪರಿಚಿತರಾಗಿದ್ದರು. ಮೃತರು ಪತ್ನಿ, ತಂದೆ- ತಾಯಿ, ಅಕ್ಕಂದಿರು, ಸಿಬ್ಬಂದಿ ವರ್ಗ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

ಇದನ್ನೂ ಓದಿ: ಸರ್ಕಾರದಿಂದ ಶಾಲಾ ಕಾಲೇಜು, ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳಿಗೆ ಹೊಸ ಆಜ್ಞೆ – ತಕ್ಷಣದಿಂದ ಜಾರಿಗೆ ಆದೇಶ !