ದಕ್ಷಿಣ ಕನ್ನಡ ನೆಟ್ಟಾರು : ಮೊಗಪ್ಪೆ ಕೆರೆಯಲ್ಲಿ ಸ್ನೇಹಿತರ ಜತೆ ಮೀನು ಹಿಡಿಯಲು ಹೋದಾತ ನೀರಲ್ಲಿ ಮುಳುಗಿ ಸಾವು By Praveen Chennavara - November 6, 2021 FacebookTwitterPinterestWhatsApp ಪುತ್ತೂರು: ಮೀನು ಹಿಡಿಯಲೆಂದು ಸ್ನೇಹಿತರ ಜೊತೆ ಹೋದ ಸಂಪ್ಯದ ಮೂಲೆ ನಿವಾಸಿ ಸುಂದರ ಅವರ ಪುತ್ರ ಅವಿನಾಶ್ (23ವ) ರವರು ಬೆಳ್ಳಾರೆಯ ಮೊಗಪ್ಪೆ ಕೆರೆಯಲ್ಲಿ ಕಣ್ಮರೆಯಾಗಿದ್ದು ಬಳಿಕ ಪುತ್ತೂರು ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಅವಿನಾಶ್ ಅವರ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ.