Home ದಕ್ಷಿಣ ಕನ್ನಡ ಮಂಗಳೂರು: ಶ್ರೀ ಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ | ಮಕ್ಕಿಮನೆ ಕಲಾವೃಂದ ಮಂಗಳೂರು ಸಾಂಸ್ಕೃತಿಕ...

ಮಂಗಳೂರು: ಶ್ರೀ ಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ | ಮಕ್ಕಿಮನೆ ಕಲಾವೃಂದ ಮಂಗಳೂರು ಸಾಂಸ್ಕೃತಿಕ ಕಾರ್ಯಕ್ರಮ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಇತಿಹಾಸ ಪ್ರಸಿದ್ಧ ಮಂಗಳೂರು ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಂಗಳವಾರ ( 22/3/2022) ಮಲ್ಲಿಕಾ ಕಲಾವೃಂದ ಕದ್ರಿ, ಮಂಗಳೂರು ರವರ ಆಶ್ರಯದಲ್ಲಿ ಮಕ್ಕಿಮನೆ ಕಲಾವೃಂದ ಮಂಗಳೂರು ವತಿಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶ್ರೇಯಾ ಭಟ್ ಮಂಗಳೂರು, ಸೌಮ್ಯ ಎಸ್.ಜೈನ್, ಸಾಕ್ಷಿ ಗುರುಪುರ, ಸಾನ್ವಿ ಗುರುಪುರ, ನಿತ್ಯ ಗುರುಪುರ, ಪ್ರತೀಕ್ಷಾ ಗುರುಪುರ, ಸ್ವಸ್ತಿಶ್ರೀ ಕದ್ರಿ ಮಂಗಳೂರು, ನೀತ ಬಜ್ಪೆ,ಸಮ್ರಿದ್ಧಿ ಬಜ್ಪೆ,ವೀಕ್ಷಿತ ಬಜ್ಪೆ,ನಿಶಿಕ ಬಜ್ಪೆ, ಭಾಗವಹಿಸಿದ್ದರು.

ಶ್ರೇಯಾ ದಾಸ್ ಮಂಗಳೂರು ನಿರೂಪಿಸಿದರು.
ಸುಧಾಕರ್ ರಾವ್ ಪೇಜಾವರ, ರತ್ನಾಕರ ಜೈನ್ ಮಂಗಳೂರು, ವಾಸುದೇವ ರಾವ್ ಕುಡುಪು, ಸನತ್ ಕುಮಾರ್ ಜೈನ್, ಸಂಪತ್ ಕುಮಾರ್ , ಶ್ರಾವ್ಯ ಕಿಶೋರ್ ಮುಚ್ಚೂರು, ಆಶೀಶ್ ಅಂಚನ್ ಮಂಗಳೂರು, ರಿಮಾ ಜಗನ್ನಾಥ್ ಮಾರ್ನಮಿಕಟ್ಟೆ , ಸನ್ಮತ್ ರಾಜ್ ವೇಣೂರು, ಸುದೇಶ್ ಜೈನ್ ಮಕ್ಕಿಮನೆ ಮೊದಲಾದವರು ಉಪಸ್ಥಿತರಿದ್ದರು.