Home ದಕ್ಷಿಣ ಕನ್ನಡ ಕಟೀಲು : ಮೇಯಲು ಕಟ್ಟಿದ್ದ ಕಂಬಳದ ಕೋಣ ನಾಪತ್ತೆ

ಕಟೀಲು : ಮೇಯಲು ಕಟ್ಟಿದ್ದ ಕಂಬಳದ ಕೋಣ ನಾಪತ್ತೆ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು : ಗದ್ದೆಯಲ್ಲಿ ಮೇಯಲು ಕಟ್ಟಿದ್ದ ಕಂಬಳದ ಕೋಣವೊಂದು ನಾಪತ್ತೆಯಾದ ಘಟನೆ ಕಿನ್ನಿಗೋಳಿ ಸಮೀಪದ ಏಳಿಂಜೆಯಲ್ಲಿ ನಡೆದಿದೆ.

ಏಳಿಂಜೆಯ ಲೋಕನಾಥ ಶೆಟ್ಟಿ ಅಂಗಡಿಗುತ್ತು ರವರ ಕೋಣವನ್ನು ಗದ್ದೆಯಲ್ಲಿ ಕಟ್ಟಿ ಹಾಕಲಾಗಿತ್ತು.ಕಟ್ಟಿದ ಸ್ಥಳದಿಂದ ಕೋಣವು ನಾಪತ್ತೆಯಾಗಿದೆ ಎಂದು ಲೋಕನಾಥ ಶೆಟ್ಟಿ ಅವರು ತಿಳಿಸಿದ್ದಾರೆ.

ಈ ಬಗ್ಗೆ ಪರಿಸರದ ಸುತ್ತಮುತ್ತ ಕೋಣದ ಹುಡುಕಾಟ ನಡೆಸಲಾಗಿದ್ದು,ಕೋಣ ಪತ್ತೆಯಾಗಿಲ್ಲ.