Home ದಕ್ಷಿಣ ಕನ್ನಡ ಸ್ನೇಹಿತರ ಬಳಗ ಕಲ್ಪಡ,ಕೊಡಿಯಾಲ | ನೂತನ ಅಧ್ಯಕ್ಷ:ಯುವರಾಜ ಕೆ.ಪಿ, ಕಾರ್ಯದರ್ಶಿ:ಲೋಕೇಶ್ ಕೆ.ವಿ.

ಸ್ನೇಹಿತರ ಬಳಗ ಕಲ್ಪಡ,ಕೊಡಿಯಾಲ | ನೂತನ ಅಧ್ಯಕ್ಷ:ಯುವರಾಜ ಕೆ.ಪಿ, ಕಾರ್ಯದರ್ಶಿ:ಲೋಕೇಶ್ ಕೆ.ವಿ.

Hindu neighbor gifts plot of land

Hindu neighbour gifts land to Muslim journalist

ಕೊಡಿಯಾಲ: ಸ್ನೇಹಿತರ ಬಳಗ(ರಿ)ಕಲ್ಪಡ,ಕೊಡಿಯಾಲ ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಅಧ್ಯಕ್ಷ ಗಣೇಶ್ ಅಂಗಾರಡ್ಕರವರ ಅಧ್ಯಕ್ಷತೆಯಲ್ಲಿ ಮೂವಪ್ಪೆ ಶಾಲಾ ವಠಾರದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಯುವರಾಜ ಕೆ. ಪಿ.,
ಕಾರ್ಯದರ್ಶಿಯಾಗಿ ಲೋಕೇಶ್ ಕೆ.ವಿ. ಆಯ್ಕೆಯಾದರು.

ಗೌರವಾಧ್ಯಕ್ಷರಾಗಿ ಶಿವರಾಮ ಉಪಾಧ್ಯಾಯ,ಉಪಾಧ್ಯಕ್ಷರಾಗಿಗಿರೀಶ್ ಕಲ್ಪಡ,ಜೊತೆ ಕಾರ್ಯದರ್ಶಿ ದೀಕ್ಷಿತ್ ಕುಕ್ಕುತ್ತಡಿ,
ಸಂಘಟನಾ ಕಾರ್ಯದರ್ಶಿ ದಯಾನಂದ ಕೆ.ಕೆ., ಕ್ರೀಡಾ ಕಾರ್ಯದರ್ಶಿ ವಸಂತ ಇಪ್ಪುಲ್ತಡಿ,ಕೋಶಾಧಿಕಾರಿ ಜಗದೀಶ್ ಕಲ್ಪಡ
ಸಾಂಸ್ಕೃತಿಕ ಕಾರ್ಯದರ್ಶಿ ಪ್ರಸಾದ್ ಅಂಗರಡ್ಕ, ಗೌರವ ಸಲಹೆಗರಾರಾಗಿ ಲೋಕೇಶ್ ತಾಳಿತ್ತಾಡಿ,ವಿಠಲ ಗೌಡ
ಕೇಶವ ತೋಟ,ಕುಶಾಲಪ್ಪ ಪೋಲಜೆ,ಹೊನ್ನಪ್ಪ ಕಲ್ಪಡ,ಸುಂದರ ಪೋಲಾಜೆ ಆಯ್ಕೆಯಾದರು.