Home ದಕ್ಷಿಣ ಕನ್ನಡ ಕಡಬ:ಭೂ ವ್ಯವಹಾರಗಳ ಮಧ್ಯವರ್ತಿ ಲೋಕೇಶ್ ರೈ ಹೃದಯಾಘಾತದಿಂದ ನಿಧನ!!

ಕಡಬ:ಭೂ ವ್ಯವಹಾರಗಳ ಮಧ್ಯವರ್ತಿ ಲೋಕೇಶ್ ರೈ ಹೃದಯಾಘಾತದಿಂದ ನಿಧನ!!

Hindu neighbor gifts plot of land

Hindu neighbour gifts land to Muslim journalist

ಕಡಬ: ಭೂ ವ್ಯವಹಾರಗಳ ಮಧ್ಯವರ್ತಿಯಾಗಿದ್ದ ಕುಟ್ರುಪಾಡಿ ಗ್ರಾಮದ ನಂದುಗುರಿ ನಿವಾಸಿ ಲೋಕೇಶ್ ರೈ(54) ಎಂಬವರು ಇಂದು ಮಧ್ಯಾಹ್ನ ಹೃದಯಾಘಾತದಿಂದ ಮೃತಪಟ್ಟರೆಂದು ತಿಳಿದುಬಂದಿದೆ.

ಕಡಬ ಪರಿಸರದಲ್ಲಿ ಓರ್ವ ಸರಳ ಸಜ್ಜನ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.