Home ದಕ್ಷಿಣ ಕನ್ನಡ “ದಿಶಾ” ಯೋಗ ಸಂಸ್ಕಾರದ ವತಿಯಿಂದ ನಾಳೆಯಿಂದ ಆನ್ ಲೈನ್ ಯೋಗ ತರಬೇತಿ ಆರಂಭ

“ದಿಶಾ” ಯೋಗ ಸಂಸ್ಕಾರದ ವತಿಯಿಂದ ನಾಳೆಯಿಂದ ಆನ್ ಲೈನ್ ಯೋಗ ತರಬೇತಿ ಆರಂಭ

Hindu neighbor gifts plot of land

Hindu neighbour gifts land to Muslim journalist

ದಿಶಾ ಯೋಗ ಸಂಸ್ಕಾರ, ಆಧ್ಯಾತ್ಮಿಕ ಶಿಕ್ಷಣದ ವತಿಯಿಂದ ನಾಳೆಯಿಂದ ಆನ್ಲೈನ್ ಯೋಗ ತರಬೇತಿ ಆರಂಭವಾಗಲಿದೆ.

ಒಂದು ವಾರಗಳ ಕಾಲ ನಡೆಯುವ ಈ ಆನ್ಲೈನ್ ಯೋಗ ತರಬೇತಿಯ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕಾಗಿ ಆಯೋಜಕರಾದ ಯೋಗ ಚಂದ್ರು ಅವರು ವಿನಂತಿಸಿದ್ದಾರೆ.

ಜನರ ಕೋರಿಕೆಯ ಮೇಲೆ ಹನ್ನೊಂದನೇ ಸರಣಿಯ ಯೋಗ ತರಬೇತಿ ಗೂಗಲ್ ಮೀಟ್ ಆಪ್ ನಲ್ಲಿ ಬೆಳಗ್ಗೆ 6.30 ರಿಂದ 7.15 ರವರೆಗೆ ನಡೆಯಲಿದೆ. ಮೊದಲು ರಿಜಿಸ್ಟರ್ ಮಾಡಿದವರಿಗೆ ಆದ್ಯತೆ. ಶುಲ್ಕ ವಿನಾಯಿತಿ ಕೂಡ ಇರಲಿದ್ದು, ಹೆಚ್ಚಿನ ಮಾಹಿತಿಗಾಗಿ ಯೋಗ ಚಂದ್ರು -:9632873259 ಇವರನ್ನು ಸಂಪರ್ಕಿಸಿ.