Home ದಕ್ಷಿಣ ಕನ್ನಡ Kalmanja: ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ. ಕಲ್ಮಂಜ- ಅವಿರೋಧವಾಗಿ ಆಯ್ಕೆಯಾದ ನೂತನ ಆಡಳಿತ...

Kalmanja: ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ. ಕಲ್ಮಂಜ- ಅವಿರೋಧವಾಗಿ ಆಯ್ಕೆಯಾದ ನೂತನ ಆಡಳಿತ ಮಂಡಳಿ !

Hindu neighbor gifts plot of land

Hindu neighbour gifts land to Muslim journalist

Kalmanja: ಕಲ್ಮಂಜದಲ್ಲಿ (Kalmanja) ನೂತನವಾಗಿ ಸ್ಥಾಪನೆಯಾದ ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಕಲ್ಮಂಜಯ್ಯ ಇದರ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆದಿದೆ.

ಅವಿರೋಧವಾಗಿ ನೂತನ ಆಡಳಿತ ಮಂಡಳಿ ಆಯ್ಕೆಯಾಗಿದ್ದು, ಸಂಘದ ಅಧ್ಯಕ್ಷರಾಗಿ ಶ್ರೀ ರಮೇಶ್ ಗೌಡ ಗಲ್ಲೋಡಿ ಮತ್ತು ಉಪಾಧ್ಯಕ್ಷರಾಗಿ ಶ್ರೀ ಸೂರ್ಯನಾರಾಯಣ ಹೊಳ್ಳ ಪಜಿರಡ್ಕ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸಚಿನ್ ಗೌಡ ಕಲ್ಮಂಜ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರುಗಳಾಗಿ ರಾಧಾಕೃಷ್ಣ, ಪುಷ್ಪವತಿ, ಶಿವಪ್ರಸಾದ್, ದೇಜಪ್ಪ ಪೂಜಾರಿ, ಶ್ರೀನಿವಾಸ್, ಮಂಜುನಾಥ್ ಗುಡಿಗಾರ್, ಗೀತಾ ನಾಯ್ಕ್, ಗಿರೀಶ್ ಗೌಡ, ರಾಘವೇಂದ್ರ ವಿಷ್ಣುನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.