ಕಾಸರಗೋಡು ಯುವತಿ ನಾಪತ್ತೆ | ಪೊಲೀಸ್ ಠಾಣೆಗೆ ದೂರು By Praveen Chennavara - November 6, 2021 FacebookTwitterPinterestWhatsApp ಕಾಸರಗೋಡು ಜಿಲ್ಲೆಯ ಕಾಸರಗೋಡು ಕೂಡ್ಲು ಪೆರ್ನಡ್ಕದ ಶ್ರೀಮತಿ (28)ಎಂಬವರು ನ.3ರಿಂದ ನಾಪತ್ತೆಯಾಗಿದ್ದಾರೆ. ಪತ್ನಿ ನಾಪತ್ತೆ ಕುರಿತಾಗಿ ಆಕೆಯ ಪತಿ ಕಾಸರಗೋಡು ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಇವರ ಮಾಹಿತಿ ಲಭಿಸಿದವರು ಕಾಸರಗೋಡು ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ವಿನಂತಿಸಿದ್ದಾರೆ