Business Small Saving Scheme: ಠೇವಣಿದಾರರಿಗೆ ಭರ್ಜರಿ ಗುಡ್‌ನ್ಯೂಸ್ ನೀಡಿದ ಕೇಂದ್ರ ಸರಕಾರ! ಆರ್‌ಡಿ ಬಡ್ಡಿ ದರ ಹೆಚ್ಚಳ!!! ಮಲ್ಲಿಕಾ ಪುತ್ರನ್ Sep 29, 2023 ಇಂದು ಶುಕ್ರವಾರ ಠೇವಣಿದಾರರಿಗೆ ಕೇಂದ್ರಸರಕಾರ ಗುಡ್‌ನ್ಯೂಸ್ ನೀಡಿದೆ. ಹೌದು ಆರ್‌ಡಿ ಯೋಜನೆಯೊಂದರ ಬಡ್ಡಿ ದರವನ್ನು ಕೇಂದ್ರ ಸರಕಾರ ಜಾಸ್ತಿ ಮಾಡಿದೆ.