Browsing Tag

Ibps result

IBPS RRB clerk 2022 ಫಲಿತಾಂಶ ಪ್ರಕಟ | ರಿಸಲ್ಟ್ ನೋಡುವ ವಿಧಾನ ಇಲ್ಲಿದೆ

ನವದೆಹಲಿ : ಐಬಿಪಿಎಸ್ ಆರ್‌ಆರ್ಬಿ ಕ್ಲರ್ಕ್ ಫಲಿತಾಂಶ 2022 ಫಲಿತಾಂಶ ಪ್ರಕಟವಾಗಿದೆ. ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಐಬಿಪಿಎಸ್ ಆರ್‌ಆರ್‌ಬಿ ಕ್ಲರ್ಕ್ ಪ್ರಿಲಿಮ್ಸ್ ಅವರ ಅರ್ಹತಾ ಸ್ಥಿತಿಯೊಂದಿಗೆ ಅಧಿಕೃತ ವೆಬ್ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ.