ರಾಜಕೀಯ Belthangady: ಮಾಜಿ ಸಚಿವ ಗಂಗಾಧರ ಗೌಡ ಮತ್ತು ರಂಜನ್ ಗೌಡ ಆಸ್ತಿ ಪಾಸ್ತಿಯ ಮೇಲೆ ಬೆಳಂಬೆಳಿಗ್ಗೆ IT ದಾಳಿ ! ಆರುಷಿ ಗೌಡ Apr 24, 2023 ಗಂಗಾಧರ ಗೌಡ ಮತ್ತು ಮಗ ರಂಜನ್ ಗೌಡ ಅವರ ಮನೆಗಳಿಗೆ ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.