Anti-Toll Gate Committee :ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಟೋಲ್ ಹೆಚ್ಚಳ; ಬಿಜೆಪಿಯನ್ನು ಸೋಲಿಸುವಂತೆ ಟೋಲ್…
ಬಿಜೆಪಿಯನ್ನು ಸೋಲಿಸುವಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಅವಳಿ ಜಿಲ್ಲೆಗಳ ಮತದಾರರಿಗೆ ಟೋಲ್ ಗೇಟ್ ವಿರೋಧಿ ಕ್ರಿಯಾ ಸಮಿತಿಯು (Anti-Toll Gate Committee) ಮನವಿ ಮಾಡಿದೆ.