ಸಿನೆಮಾ-ಕ್ರೀಡೆ Actress Shobana : ಮಳೆಯ ಸೀನ್ ನಲ್ಲಿ ರಜನಿ ಸರ್ ಎತ್ತಿಕೊಂಡಾಗ ಒಳ ಉಡುಪು ಇರಲಿಲ್ಲ: ಶೋಭನ ಮಾತು ವೈರಲ್! ಅಶ್ವಿನಿ ಹೆಬ್ಬಾರ್ Apr 14, 2023 ನಟಿ ಶೋಭಾನಾ ಅವರಿಗೆ ಬಿಳಿ ಪಾರದರ್ಶಕ ಸೀರೆ ನೀಡಲಾಗಿತ್ತು. ಅದಾಗಲೇ ಇದು ಮಳೆ ಹಾಡು ಎಂಬುದು ನಟಿಗೆ ಅರ್ಥವಾಗಿತ್ತು.