DV Sadananda Gowda: ಸದಾನಂದಗೌಡರಿಗೆ ಬಿಜೆಪಿ ಹೈಕಮಾಂಡ್ ಬುಲಾವ್ – ಮಾಜಿ ಸಿಎಂಗೆ ಕಾದಿದೆಯಾ ಬಿಗ್ ಶಾಕ್ ?!
DV Sadananda Gowda: ಮಾಜಿ ಸಿಎಂ ಡಿವಿ ಸದಾನಂದ ಗೌಡರು (Former CM DV Sadananda Gowda)ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಫುಲ್ ಆಕ್ಟೀವ್ ಆಗಿ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಾರೆ. ಈ ನಡುವೆ, ಬಿಜೆಪಿ - ಜೆಡಿಎಸ್ (BJP - JDS) ಮೈತ್ರಿ ವಿಚಾರದಲ್ಲಿ ಕರ್ನಾಟಕದ ಯಾವುದೇ…