ಮಂಗಳೂರು:ಕಪಿಲ ಗೋ ಶಾಲೆಗೆ ಹಾಡಹಗಲೇ ಕಾಡಿದೆ ಕಂಟಕ!! ಮೇಯಲು ಹೋದ ದನಗಳು ಸೇರುತ್ತಿಲ್ಲ ಹಟ್ಟಿಗೆ

ಮಂಗಳೂರು: ನಗರದ ಹೊರವಲಯದ ಮರವೂರು ಎಂಬಲ್ಲಿ ಕಾರ್ಯಾಚರಿಸುತ್ತಿರುವ ಕಪಿಲ ಗೋ ಶಾಲೆಗೆ ಗೋ ಕಳ್ಳರ ಕಣ್ಣು ಬಿದ್ದಿದ್ದು, ಕೇವಲ ಎರಡು ತಿಂಗಳಲ್ಲೇ ಸುಮಾರು 40 ಕ್ಕೂ ಹೆಚ್ಚು ದನಗಳು ಕಳುವಾದ ಬಗ್ಗೆ ಸುದ್ದಿಯಾಗಿದೆ. ಅಳಿವಿನಂಚಿನಲ್ಲಿರುವ ಕಪಿಲ ತಳಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಾಲೀಕ ಪ್ರಕಾಶ್ ಶೆಟ್ಟಿ ಮುತುವರ್ಜಿಯಲ್ಲಿರುವ ಕಪಿಲ ಗೋ ಶಾಲೆಗೆ ಹಾಡಹಗಲೇ ಗೋಹಂತಕರ ದೃಷ್ಟಿ ಬಿದ್ದಿರುವುದು ಗೋಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.ಪ್ರತೀ ದಿನ ಮೇಯಲೆಂದು ಬಯಲಿಗೆ ಹೋಗುವ ಅರೋಗ್ಯವಂತ ದನಗಳನ್ನು ಗೇರು ಹಣ್ಣು ಹಾಗೂ ಇನ್ನಿತರ ಆಹಾರಗಳನ್ನು ತೋರಿಸಿ …

ಮಂಗಳೂರು:ಕಪಿಲ ಗೋ ಶಾಲೆಗೆ ಹಾಡಹಗಲೇ ಕಾಡಿದೆ ಕಂಟಕ!! ಮೇಯಲು ಹೋದ ದನಗಳು ಸೇರುತ್ತಿಲ್ಲ ಹಟ್ಟಿಗೆ Read More »