Home Karnataka State Politics Updates Mangalore Ullal Constituency: ನಾಲ್ಕನೇ ಸುತ್ತು, ಖಾದರ್ ಮುನ್ನಡೆ

Mangalore Ullal Constituency: ನಾಲ್ಕನೇ ಸುತ್ತು, ಖಾದರ್ ಮುನ್ನಡೆ

Hindu neighbor gifts plot of land

Hindu neighbour gifts land to Muslim journalist

Mangalore Ullal: ಕರ್ನಾಟಕ ಚುನಾವಣೆ 2023 ರ ಮಂಗಳೂರು ಉಳ್ಳಾಲ (Mangalore Ullal) ಕ್ಷೇತ್ರದ ಮತದಾನ ಎಣಿಕೆ ನಾಲ್ಕನೇ ಸುತ್ತು ಬೆಳಗ್ಗೆ ಹತ್ತು ಗಂಟೆ ವೇಳೆಗೆ ಮುಗಿದಿದ್ದು ಕಾಂಗ್ರೆಸ್‌ ನ ಯುಟಿ ಖಾದರ್ 19204 ಮತ ಪಡೆದಿದ್ದಾರೆ.

ಸದ್ಯ ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಕಾಂಗ್ರೆಸ್‌ ನ ಯುಟಿ ಖಾದರ್ 19204 ಮತ ಪಡೆದಿದ್ದಾರೆ. ಇನ್ನು ಪ್ರತಿಸ್ಪರ್ಧಿ ಬಿಜೆಪಿಯ ಸತೀಶ್ ಕುಂಪಲ 9981 ಮತಗಳನ್ನು ಪಡೆದಿದ್ದಾರೆ. ಸದ್ಯಕ್ಕೆ ಖಾದರ್ ಅವರು 9223 ವೋಟ್ ಗಳ ಮುನ್ನಡೆ ಪಡೆದಿದ್ದಾರೆ.

ಕಾಂಗ್ರೆಸ್ ಶಾಸಕ ಯುಟಿ ಅಬ್ದುಲ್ ಖಾದರ್ ಮತ್ತು ಬಿಜೆಪಿ ಶಾಸಕ ಸತೀಶ್ ಕುಂಪಲ ನಡುವಿನ ಜಯಶಾಲಿ ಅಂತರ ನಿಕಟದಲ್ಲಿದೆ.