Home Karnataka State Politics Updates Congress: ನಿಗಮ ಮಂಡಳಿ ನಿರೀಕ್ಷೆಯಲ್ಲಿರೋ ‘ಕೈ’ ನಾಯಕರಿಗೆ ಸಂತಸದ ವಿಚಾರ – ಸಿಎಂ, ಡಿಸಿಎಂ...

Congress: ನಿಗಮ ಮಂಡಳಿ ನಿರೀಕ್ಷೆಯಲ್ಲಿರೋ ‘ಕೈ’ ನಾಯಕರಿಗೆ ಸಂತಸದ ವಿಚಾರ – ಸಿಎಂ, ಡಿಸಿಎಂ ಕೊಟ್ರು ಬಿಗ್ ಅಪ್ಡೇಟ್

Appointment to boards corporation

Hindu neighbor gifts plot of land

Hindu neighbour gifts land to Muslim journalist

Appointment to boards corporation: ನಿಗಮ-ಮಂಡಳಿ ನೇಮಕದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಪ್ರಕಟವಾಗಿದೆ. ಕಾಂಗ್ರೆಸ್ ಮುಖಂಡರು(Congress Government), ಶಾಸಕರಿಗೆ ಭರ್ಜರಿ ಗುಡ್ ನ್ಯೂಸ್(Good News)ಸಿಕ್ಕಿದ್ದು ನೇಮಕಾತಿ ಕುರಿತು ಸಿಎಂ ಸಿದ್ದರಾಮಯ್ಯ(CM Siddaramaiah), ಡಿಸಿಎಂ ಡಿ.ಕೆ. ಶಿವಕುಮಾರ್ (D. K. Shivakumar)ಸಭೆ ನಡೆಸುವ ಸಾಧ್ಯತೆ ಹೆಚ್ಚಿದೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ನಿಗಮ-ಮಂಡಳಿಗಳಿಗೆ ಯಾವೆಲ್ಲ ಮುಖಂಡರಿಗೆ ಅನುವು(Appointment to boards corporation) ಮಾಡಿಕೊಡಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡರು ಹಾಗೂ ಶಾಸಕರು ನಿರೀಕ್ಷೆ ಇಟ್ಟುಕೊಂಡಿರುವ ನಿಗಮ-ಮಂಡಳಿ ನೇಮಕ ಸಂಭಾವ್ಯ ಪಟ್ಟಿ ಸಿದ್ಧತಾ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಶೇ. 50 ರಂತೆ ನಿಗಮ-ಮಂಡಳಿಗಳನ್ನು ಹಂಚಿಕೊಂಡು ಪಟ್ಟಿ ಫೈನಲ್ ಮಾಡಲಾಗಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ.ಹೀಗಾಗಿ, ನಿಗಮ-ಮಂಡಳಿ ಸ್ಥಾನ ಯಾರ್ಯಾರ ಪಾಲಾಗಲಿದೆ ಎಂಬ ಕುತೂಹಲ ಜನಮಾನಸದಲ್ಲಿ ಮನೆ ಮಾಡಿದೆ.

ಇದನ್ನೂ ಓದಿ : Electric Vechicle:ಇನ್ಮುಂದೆ ಪೆಟ್ರೋಲ್ ಡೀಸೆಲ್ ವಾಹನ ಬಂದ್ – ಈ ಕಂಪೆನಿಯ ಗ್ರಾಹಕರಿಗೆ ಬಿಗ್ ಶಾಕ್