Home Karnataka State Politics Updates DA Hike: ರಾಜ್ಯ ಸರಕಾರಿ ನೌಕರರಿಗೆ ಭರ್ಜರಿ ಗಿಫ್ಟ್‌ ನೀಡಿದ ಸರಕಾರ!! ಶೇ. 3.75 ರಷ್ಟು...

DA Hike: ರಾಜ್ಯ ಸರಕಾರಿ ನೌಕರರಿಗೆ ಭರ್ಜರಿ ಗಿಫ್ಟ್‌ ನೀಡಿದ ಸರಕಾರ!! ಶೇ. 3.75 ರಷ್ಟು ತುಟ್ಟಿಭತ್ಯೆ ಏರಿಕೆ!!!

DA Hike

Hindu neighbor gifts plot of land

Hindu neighbour gifts land to Muslim journalist

DA Hike: ದಸರಾ ಹಬ್ಬಕ್ಕೆ ರಾಜ್ಯ ಸರಕಾರಿ ನೌಕರರಿಗೆ ಭರ್ಜರಿ ಗಿಫ್ಟ್‌ವೊಂದು ದೊರಕಿದೆ. ಹೌದು, ರಾಜ್ಯ ಸರಕಾರಿ ನೌಕರರ ತುಟ್ಟಿಭತ್ಯೆಯನ್ನು (DA Hike) ಜುಲೈ 1ರಿಂದ ಜಾರಿಗೆ ಬರುವಂತೆ ಶೇ.3.75 ರಷ್ಟು ಹೆಚ್ಚಳ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಇದರ ಪ್ರಕಾರ ರಾಜ್ಯ ಸರಕಾರಿ ನೌರಕರರ ತುಟ್ಟಿ ಭತ್ಯೆ ಶೇ.38.75 ಹೆಚ್ಚಳವಾಗಿದೆ.

ಇದೇ ರೀತಿ, ಯುಜಿಸಿ, ಎಐಸಿಟಿಇ, ಐಸಿಎಆರ್‌ ವೇತನ ಶ್ರೇಣಿಗಳ ಬೋಧಕ ಸಿಬ್ಬಂದಿ ಹಾಗೂ NJPC ವೇತನ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳ ತುಟ್ಟಿಭತ್ಯೆ (ಡಿಎ) ಯನ್ನು ಶೇ. 4 ರಷ್ಟು ಹೆಚ್ಚಿಸಿ (ಶೇ 46ಕ್ಕೆ ಪರಿಷ್ಕರಿಸಿ) ಸರ್ಕಾರ ಆದೇಶ ಹೊರಡಿಸಿದೆ.

 

ಇದನ್ನು ಓದಿ: ಅಯ್ಯೋ ಹೌದಾ… ಬಾತ್ರೂಮ್​ಗಿಂತ ಫ್ರಿಜ್​ನಲ್ಲೇ ಇರೋದಂತೆ ಹೆಚ್ಚು ಬ್ಯಾಕ್ಟೀರಿಯಾ !! ಬಯಲಾಯ್ತು ರೋಚಕ ಸತ್ಯ