Home Karnataka State Politics Updates Varanasi: ವಾರಣಾಸಿಯಲ್ಲಿ ಪ್ರಧಾನಿ ಮೋದಿಗೆ ಭಾರೀ ಹಿನ್ನೆಡೆ; ಕಾಂಗ್ರೆಸ್‌ನ ಅಜಯ್‌ ರಾಯ್‌ ಮುನ್ನಡೆ

Varanasi: ವಾರಣಾಸಿಯಲ್ಲಿ ಪ್ರಧಾನಿ ಮೋದಿಗೆ ಭಾರೀ ಹಿನ್ನೆಡೆ; ಕಾಂಗ್ರೆಸ್‌ನ ಅಜಯ್‌ ರಾಯ್‌ ಮುನ್ನಡೆ

Varanasi

Hindu neighbor gifts plot of land

Hindu neighbour gifts land to Muslim journalist

Varanasi: ವಾರಣಾಸಿ ಲೋಕಸಭೆ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಶಾಕಿಂಗ್‌ ನ್ಯೂಸ್‌ ಎದುರಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ಅಜಯ್‌ ರಾಯ್‌ ವಿರುದ್ಧ ಪ್ರಧಾನಿ ನರೇಂದ್ರ ಮೋದಿ 6000 ಮತಗಳ ಅಂತರದಿಂದ ಹಿಂದೆ ಇದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಕಾಂಗ್ರೆಸ್‌ನ ಅಜಯ್‌ ರಾಯ್‌ ಇವಿಎಂ ಮತಗಳಲ್ಲಿ 11,480 ಮತ ಪಡೆದಿದ್ದರೆ, ಮೋದಿ ಅವರು ಕೇವಲ 5500 ಮತ ದೊರಕಿದೆ.